Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ​ಮಂಗಳೂರು: ಎಲ್.ಜಿ. ಬೆಸ್ಟ್ ಶಾಪ್‌ನಲ್ಲಿ...

​ಮಂಗಳೂರು: ಎಲ್.ಜಿ. ಬೆಸ್ಟ್ ಶಾಪ್‌ನಲ್ಲಿ ಹೊಸ ವರ್ಷದ ಆಕರ್ಷಕ ಕೊಡುಗೆ

3 Jan 2023 10:42 PM IST
share

ಮಂಗಳೂರು, ಜ.3: ನಗರದ ಹಂಪನಕಟ್ಟೆಯ ಕೆ.ಎಸ್ ರಾವ್ ರಸ್ತೆಯಲ್ಲಿರುವ ಎಲ್.ಜಿ ಬೆಸ್ಟ್ ಶಾಪ್‌ನಲ್ಲಿ ಹೊಸ ವರ್ಷದ ಕೊಡುಗೆಗಳ ಸರಣಿಯನ್ನೇ ತನ್ನ ಗ್ರಾಹಕರಿಗೆ ನೀಡುತ್ತದೆ.

5 ವರ್ಷದ ಭರವಸೆ: ಎಲ್ಲಾ OLED ಮಾದರಿಗಳಲ್ಲಿ ಮಾತ್ರ.  ಇದು ಹೊಸ ಉತ್ಪನ್ನದ 1 ವರ್ಷದ ಸ್ಟ್ಯಾಂಡರ್ಡ್ ವಾರಂಟಿ, 2 ವರ್ಷ ಉಚಿತ ಪ್ರಚಾರದ ವಾರಂಟಿ (2ನೇ ಮತ್ತು 3ನೇ ವರ್ಷ) ಮತ್ತು ಹೆಚ್ಚುವರಿ 2 ವರ್ಷ (4ನೇ ಮತ್ತು 5ನೇ) ಗ್ರಾಹಕರು ಶೇ.70 ರಿಯಾಯಿತಿಯಲ್ಲಿ ಖರೀದಿಸಬಹುದು.

ಕ್ಯಾಶ್ ಬ್ಯಾಕ್ ಕೊಡುಗೆಗಳು: ಬಜಾಜ್ ಫೈನಾನ್ಸ್ ಮೂಲಕ ಸುಲಭ ಮಾಸಿಕ ಕಂತುಗಳನಲ್ಲಿ ಎಲ್.ಇ.ಡಿ ಟಿ.ವಿ.ಗಳ ಮೇಲೆ ಒಂದು ತಿಂಗಳ ಮಾಸಿಕ ಕಂತಿನ ಮೊತ್ತ ಕ್ಯಾಶ್ ಬ್ಯಾಕ್ ಮೂಲಕ ಹಿಂದಿರುಗಿಸಲಾಗುವುದು. ಶೇ.20 ಕ್ಯಾಶ್‌ಬ್ಯಾಕ್ ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (ಆಯ್ಧ ಬ್ಯಾಂಕ್) ಹೊಂದಿರುವ ಗ್ರಾಹಕರಿಗೆ ಕೊಡುಗೆ ಲಭ್ಯವಿದೆ.

ನಗದು ರಹಿತ ಶಾಪಿಂಗ್: ಸುಲಭ ಮಾಸಿಕ ಕಂತುಗಳಲ್ಲಿ ಆಅಒಅಒ,ಏಈಆ,ಏಈಊಇ,ಐಈಊಇ, ಫೈನಾನ್ಸ್ ಮುಖಾಂತರ ಖರೀದಿಸುವ ಗ್ರಾಹಕರಿಗೆ ಬಡ್ಡಿ ರಹಿತ (ಶೇ.0.ಬಡ್ಡಿದರ) ತಮ್ಮ ಆಯ್ಕೆಯ ಎಲ್‌ಜಿ ಉತ್ಪನ್ನಗಳನ್ನು ಖರೀದಿಸಿ ಸುಲಭ ಮಾಸಿಕ ಕಂತುಗಳ ಮೂಲಕ ಮರುಪಾವತಿಸಬಹುದು.

ಜೊತೆಗೆ ಫಿಕ್ಸಿಡ್ ಉಐ 999,1999,2999,3999,4999,6999 (ಆಯ್ಧ ಟಿವಿಗಳ ಮೇಲೆ) ಲಭ್ಯವಿದೆ.

►1 ವರ್ಷದ ಉಚಿತ ಇನ್ಸೂರೆನ್ಸ್:  ‘ಎಲ್‌ಜಿ ಬೆಸ್ಟ್ ಶಾಪ್’ನಲ್ಲಿ ಖರೀದಿಸುವ ಗ್ರಾಹಕರಿಗೆ ಮಾತ್ರ ಎಲ್ಲಾ ಉತ್ಪನ್ನಗಳ ಮೇಲೆ ವಾರಂಟಿಯೊಂದಿಗೆ ಒಂದು ವರ್ಷದ ಉಚಿತ ಇನ್ಸೂರೆನ್ಸ್ ಕೂಡಾ ಲಭ್ಯವಿದ್ದು, ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.

►ಕಾಂಬಿ ಆಫರ್:  ತಾವು ಖರೀದಿಸುವ ಆಯ್ದ ಉತ್ಪನ್ನಗಳ ಜೊತೆಯಲ್ಲಿ ಸಣ್ಣ ರೆಫ್ರಿಜರೇಟರ್, ಸೌಂಡ್ ‘ಬಾರ್ ಮತ್ತು ಬ್ಲೂಟೂಥ್ ಸ್ಪೀಕರ್’ಗಳು ಉಚಿತವಾಗಿ ಪಡೆಯಬಹುದು.

55 ಇಂಚಿನ LED ಮತ್ತು ಮೇಲಿನವುಗಳಲ್ಲಿ 1 EMI ಆಫ್ ಆಗಿದೆ.
EMI ಆನ್ LED  999 ರೂ.ನಿಂದ ಪ್ರಾರಂಭವಾಗಿದೆ.

ಆಯ್ಕೆ ಮಾಡಿದ LED/OLED ಮಾಡೆಲ್‌ಗಳಲ್ಲಿ LG  ಸೌಂಡ್‌ಬಾರ್/ಟೋನ್ ಕಾಂಬೊ ಆಫರ್ ಪಡೆಯಬಹುದು.
LG ವಾಟರ್ ಪ್ಯೂರಿಫೈಯರ್‌ನಲ್ಲಿ ನೀರಿನ ಬಾಟಲಿಯನ್ನು ಉಚಿತವಾಗಿ ಪಡೆಯಬಹುದು.

ದಿನಕ್ಕೆ ಛ2/-ರಿಂದ ಪ್ರಾರಂಭವಾಗುವ 2 ವರ್ಷಗಳ ಹೆಚ್ಚುವರಿ ನಿರ್ವಹಣೆಯನ್ನು ಪಡೆದುಕೊಳ್ಳಬಹುದು.

ಈ ಕೊಡುಗೆಗಳು ಕೆ.ಎಸ್.ರಾವ್ ರಸ್ತೆಯ ಎಸ್‌ಸಿಡಿಸಿಸಿಬ್ಯಾಂಕ್ ಪಕ್ಕದಲ್ಲಿರುವ ಸಿಟಿ ಸೆಂಟರ್ ಸಮೀಪದ ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಮಾತ್ರ ಲಭ್ಯವಿದ್ದು, ಹೆಚ್ಚಿನ ಮಾಹಿತಿಗಾಗಿ ಮೊ.ಸಂ: 8722288383/8748888383 ಸಂಪರ್ಕಿಸುವಂತೆ ಪ್ರಕಟನೆ ತಿಳಿಸಿದೆ.

share
Next Story
X