ದೇರಳಕಟ್ಟೆ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್‌ಗೆ ಆಯ್ಕೆ

ದೇರಳಕಟ್ಟೆ: ಅನ್ಸಾರುಲ್ ಮುಸ್ಲಿಮೀನ್ ಅಸೋಸಿಯೇಶನ್ (ರಿ) ದೇರಳಕಟ್ಟೆ ಇದರ 38ನೇ ವಾರ್ಷಿಕ ಸಭೆಯು ದೇರಳಕಟ್ಟೆಯ ಅನ್ಸಾರುಲ್ ಮುಸ್ಲಿಮೀನ್ ಕಚೇರಿಯಲ್ಲಿ ನಡೆಯಿತು.
ನೂತನ ಅಧ್ಯಕ್ಷರಾಗಿ ಹನೀಫ್ ಜೆ, ಉಪಾಧ್ಯಕ್ಷರಾಗಿ ಅಬೂಬಕ್ಕರ್, ಪ್ರಧಾನ ಕಾರ್ಯದರ್ಶಿಯಾಗಿ ಅಬ್ದುಲ್ ಲತೀಫ್ ಡಿ, ಜೊತೆ ಕಾರ್ಯದರ್ಶಿಗಳಾಗಿ ಶಿಹಾಬುದ್ದೀನ್ ದೇರಳಕಟ್ಟೆ, ಮುಂಶಿದ್, ಕೋಶಾಧಿಕಾರಿಯಾಗಿ ಅಬೂಬಕ್ಕರ್ ಪೊಯಿದೆಲ್, ಸಮಿತಿ ಸದಸ್ಯರಾಗಿ ಅಬ್ದುಲ್ ಆರ್.ಅಹ್ಮದ್, ಮುಹಮ್ಮದ್ ಡಿಎಂ, ಅಬ್ದುಲ್ ಅಝೀಝ್, ಅಮೀರ್ ಹುಸೈನ್, ರಶೀದ್ ಡಿಎಂ, ಅಬ್ದುಲ್ ಮುತ್ತಲಿಫ್, ಅಬ್ದುಲ್ ಲತೀಫ್, ಯಾಸಿನ್, ಫಾರೂಕ್, ಇಲ್ಯಾಸ್ ಹಾಜಿ, ಅಬುಸಾಲಿ ಡಿ, ಹನೀಫ್, ಉಸ್ಮಾನ್ ಎಂ.ಎಚ್, ಅಶ್ರಫ್ ಡಿಎ, ಇಸ್ಮಾಯಿಲ್ ಬದ್ಯಾರ್, ಅಬ್ಬಾಸ್ ಪದವು, ಇಸ್ಮಾಯಿಲ್ ರಹ್ಮತುಲ್ಲ, ಪುತ್ತುಬಾವ ಅವರನ್ನು ಆಯ್ಕೆ ಮಾಡಲಾಯಿತು.
Next Story





