ಮಂಗಳೂರು: ಹಾಜಿ ಮುಹಮ್ಮದ್ ಮಸೂದ್‌ಗೆ ಸನ್ಮಾನ

ಮಂಗಳೂರು: ದ.ಕ. ಹಾಗೂ ಉಡುಪಿ ಜಿಲ್ಲಾ ಮುಸ್ಲಿಂ ಸೆಂಟ್ರಲ್ ಕಮಿಟಿಯ ಅಧ್ಯಕ್ಷರಾಗಿ ಪುನರಾಯ್ಕೆಯಾದ ಅಲ್ಹಾಜ್ ಕೆ.ಎಸ್. ಮುಹಮ್ಮದ್ ಮಸೂದ್ ಅವರನ್ನು ಟಿ.ಸಿ. ವೇಲ್ಪೆರ್ ಫೌಂಡೇಶನ್ ವತಿಯಿಂದ ಸನ್ಮಾನಿಸಲಾಯಿತು.
ಈ ಸಂದರ್ಭ ಫೌಂಡೇಶನ್‌ನ ಅಧ್ಯಕ್ಷ ಹಾಜಿ ಅಬ್ದುಲ್ ಸಲಾಂ, ಉಪಾಧ್ಯಕ್ಷ ಹಾಜಿ ಸೈಯದ್ ಯಹ್ಯಾ ತಂಳ್, ಕಾರ್ಯದರ್ಶಿ ನಝೀರ್, ಖಜಾಂಚಿ ಬಶೀರ್, ಸದಸ್ಯರಾದ ಜುನೈದ್, ಎಂ.ಎಚ್. ಅಶ್ರಫ್, ಎಂ.ಎಚ್. ಶಾಯಿಕ್, ಅಶ್ರಫ್ ಪಾಯ, ಸೈಯದ್ ಅಹ್ಮದ್ ಬಾಷಾ ತಂಗಳ್ ಉಪಸ್ಥಿತರಿದ್ದರು.
Next Story