ಮಂಗಳೂರು: ಸ್ಕೂಟರ್ ಕಳವು
ಮಂಗಳೂರು: ನಗರದ ಪಂಪ್‌ವೆಲ್ ಜಂಕ್ಷನ್‌ನಲ್ಲಿ ನಿಲ್ಲಿಸಿದ್ದ ಸ್ಕೂಟರ್ ಕಳವಾದ ಬಗ್ಗೆ ತೇಜಪಾಲ್ ಸುವರ್ಣ ಎಂಬವರು ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
ಡಿ.16ರಂದು ಸಂಜೆ 6:30ಕ್ಕೆೆ ಪಂಪ್‌ವೆಲ್ ಜಂಕ್ಷನ್‌ನಲ್ಲಿ ಪಾರ್ಕ್ ಮಾಡಿ ಕೀಯನ್ನು ಸ್ಕೂಟರ್‌ನಲ್ಲಿಯೇ ಬಿಟ್ಟು ಪಿಗ್ಮಿ ಕಲೆಕ್ಷನ್‌ಗೆ ಹೋಗಿ 6:45ಕ್ಕೆೆ ವಾಪಸಾಗಿದ್ದರು. ಈ ಅವಧಿಯಲ್ಲಿ ಸ್ಕೂಟರ್ ಕಳವಾಗಿದೆ ಎಂದು ದೂರಿನಲ್ಲಿ ತಿಳಿಸಲಾಗಿದೆ.
Next Story