Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಅಂತಾರಾಷ್ಟ್ರೀಯ
  4. 'ನನ್ನ ಸಂಬಳ ಹೆಚ್ಚಾಗಿದೆ' ಎಂದು ದೂರಿದ...

'ನನ್ನ ಸಂಬಳ ಹೆಚ್ಚಾಗಿದೆ' ಎಂದು ದೂರಿದ CEO ಟಿಮ್‌ ಕುಕ್:‌ ವೇತನವನ್ನು ಅರ್ಧಕ್ಕರ್ಧ ಕಡಿತಗೊಳಿಸಿದ ಆ್ಯಪಲ್ ಸಂಸ್ಥೆ!

13 Jan 2023 12:45 PM IST
share
ನನ್ನ ಸಂಬಳ ಹೆಚ್ಚಾಗಿದೆ ಎಂದು ದೂರಿದ CEO ಟಿಮ್‌ ಕುಕ್:‌ ವೇತನವನ್ನು ಅರ್ಧಕ್ಕರ್ಧ ಕಡಿತಗೊಳಿಸಿದ ಆ್ಯಪಲ್ ಸಂಸ್ಥೆ!

ಹೊಸದಿಲ್ಲಿ: ಯಾವುದೇ ಕಂಪೆನಿಯ ಸಿಇಒ(CEO) ತಮಗೆ ದೊರೆಯುತ್ತಿರುವ ವೇತನ ತೀರಾ ಹೆಚ್ಚು ಎಂದು ಹೇಳುವರೇ? ಆದರೆ ಆ್ಯಪಲ್ (Apple) ಕಂಪೆನಿಯ ಸಿಇಒ ಟಿಮ್‌ ಕುಕ್‌ (Tim Cook) ಇದಕ್ಕೊಂದು ಅಪವಾದ. ತಮ್ಮ ವೇತನ ಬಹಳ ಹೆಚ್ಚು ಆದುದರಿಂದ ವೇತನ ಕಡಿತಗೊಳಿಸಿ ಎಂದು ಅವರು ಮಾಡಿದ ಮನವಿಯ ಹಿನ್ನೆಲೆಯಲ್ಲಿ ಅವರ ಕಂಪೆನಿ ಅವರ ವೇತನವನ್ನು ಶೇ 50 ರಷ್ಟು ಕಡಿತಗೊಳಿಸಲಿದೆ.

ಇನ್ನು ಮುಂದೆ ಟಿಮ್‌ ಕುಕ್‌ ಅವರ ಪರಿಷ್ಕೃತ ವೇತನ 49 ಮಿಲಿಯನ್‌ ಅಮೆರಿಕನ್‌ ಡಾಲರ್‌ ಆಗಲಿದೆ ಎಂದು ಆಪಲ್‌ ತಿಳಿಸಿದೆ. ಇದರಲ್ಲಿ 3 ಮಿಲಿಯನ್‌ ಮೂಲ ವೇತನವಾಗಿದ್ದರೆ, 6 ಮಿಲಿಯನ್‌ ಬೋನಸ್‌ ಮತ್ತು 40 ಮಿಲಿಯನ್‌ ಅಮೆರಿಕನ್‌ ಡಾಲರ್‌ ಇಕ್ವಿಟಿ ಮೌಲ್ಯವಾಗಿದೆ. ಇದರ ಹೊರತಾಗಿ ಆಪಲ್‌ನ ಕಾರ್ಯನಿರ್ವಹಣೆಗೆ ನಂಟು ಹೊಂದಿರುವ ಸ್ಟಾಕ್‌ಗಳು ಇನ್ನು ಹಿಂದಿನ ಶೇ 50 ರಿಂದ ಶೇ 75 ರಷ್ಟು ಟಿಮ್‌ ಕುಕ್‌ ಬಳಿ ಇರಲಿವೆ.

ಷೇರುದಾರರ ಸಮತೋಲಿತ ಅಭಿಪ್ರಾಯದ ಆಧಾರದಲ್ಲಿ, ಜೊತೆಗೆ ಆಪಲ್‌ನ ಅಭೂತಪೂರ್ವ ನಿರ್ವಹಣೆ ಹಾಗೂ ಕುಕ್‌ ಅವರ ಶಿಫಾರಸಿನನ್ವಯ ಅವರ ವೇತನ ಪರಿಷ್ಕರಿಸಲಾಗಿದೆ ಎಂದು ಸಂಸ್ಥೆ ಹೇಳಿದೆ.

2022 ರಲ್ಲಿ ಕುಕ್‌ ಅವರ ವೇತನ ಪ್ಯಾಕೇಜ್‌ 99.4 ಮಿಲಿಯನ್‌ ಅಮೆರಿಕನ್‌ ಡಾಲರ್ ಆಗಿದ್ದರೆ 2021 ರಲ್ಲಿ ಇದು 98.7 ಮಿಲಿಯನ್‌ ಡಾಲರ್‌ ಆಗಿತ್ತು.

ಆದರೆ 2022 ರಲ್ಲಿ ಷೇರುದಾರರು ಟಿಮ್‌ ಕುಕ್‌ ಅವರ ದೊಡ್ಡ ವೇತನ ಪ್ಯಾಕೇಜ್‌ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು. ಟಿಮ್‌ ಕುಕ್‌ ಅವರ ವೇತನ ಪ್ಯಾಕೇಜ್‌ ವಿರುದ್ಧ ಮತ ಚಲಾಯಿಸುವಂತೆಯೂ ಕಳೆದ ವಾರ್ಷಿಕ ಸಭೆಯಲ್ಲಿ ಇನಸ್ಟಿಟ್ಯೂಶನಲ್‌ ಶೇರ್‌ಹೋಲ್ಡರ್‌ ಸರ್ವಿಸಸ್‌ ತನ್ನ ಸದಸ್ಯರಿಗೆ ಸೂಚಿಸಿತ್ತು. ಆದರೂ ಹೆಚ್ಚಿನ ಷೇರುದಾರರು  ಕುಕ್‌ ಅವರ ವೇತನ ಪ್ಯಾಕೇಜ್‌ ಪರ ಮತ ಚಲಾಯಿಸಿದ್ದರಿಂದ ಕಳೆದ ವರ್ಷ ಅವರ ವೇತನದಲ್ಲಿ ಬದಲಾವಣೆಯಾಗಿರಲಿಲ್ಲ.

ಇದನ್ನೂ ಓದಿ: ಅಧಿಕಾರಿಗಳ ಪೋಸ್ಟಿಂಗ್‌ ಮೇಲೆ ಕೇಂದ್ರದ ನಿಯಂತ್ರಣವಾದರೆ ದಿಲ್ಲಿಯಲ್ಲಿ ಚುನಾಯಿತ ಸರ್ಕಾರವೇಕೆ: ಸುಪ್ರೀಂ ಪ್ರಶ್ನೆ

share
Next Story
X