ಶಿಕ್ಷಣ ಕ್ಷೇತ್ರದ ಸಾಧನೆಗಾಗಿ ಕೆ.ಎಂ ಮುಸ್ತಫಾ ನಈಮಿಗೆ ಸನ್ಮಾನ

ಮಂಗಳೂರು,ಜ.15.ಲಯನ್ಸ್ ಜಿಲ್ಲೆ ಮತ್ತು ಎಸ್.ವಿ.ಪಿ ಅಧ್ಯಯನ ಸಂಸ್ಥೆ ಮಂಗಳೂರು ವಿಶ್ವವಿದ್ಯಾಲಯ ಇತರ ಜಂಟಿ ಆಶ್ರಯದಲ್ಲಿ ಮಂಗಳೂರಿನ ಪುರಭವನದಲ್ಲಿ ನಡೆದ ಲಯನ್ಸ್ ಕನ್ನಡ ಕಲರವ ಕಾರ್ಯಕ್ರಮ ದಲ್ಲಿ ಸಾಹಿತ್ಯ ಮತ್ತು ಶೈಕ್ಷಣಿಕ ಕ್ಷೇತ್ರದಲ್ಲಿ ಮಾಡಿದ ಸಾಧನೆಗಾಗಿ ಕೆ.ಎಂ ಮುಸ್ತಫಾ ನಈಮಿ ಹಾವೇರಿ ಇವರನ್ನು ಸನ್ಮಾನಿಸಲಾಯತು.
ಕೆ.ಎಂ.ಮುಸ್ತಫಾ ಅವರು ಮುಈನುಸ್ಸುನ್ನ ವಿದ್ಯಾಸಂಸ್ಥೆ ಹಾವೇರಿ, ವಿವೇಕಾನಂದ ಆಂಗ್ಲ ಮಾಧ್ಯಮ ಶಾಲೆ,ವಿವೇಕ್ ಫೌಂಡೇಶನ್, ನೈಸ್ ಕಿಡ್ಸ್ ಸಂಸ್ಥೆಯನ್ನು ಮುನ್ನಡೆಸುತ್ತಿದ್ದಾರೆ.

Next Story