ನಿಟ್ಟೆ ಬದ್ರಿಯಾ ಜುಮಾ ಮಸೀದಿ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆ

ಕಾರ್ಕಳ, ಜ.18: ನಿಟ್ಟೆ ಬದ್ರಿಯಾ ಜುಮಾ ಮಸೀದಿಯ ಅಧ್ಯಕ್ಷರಾಗಿ ಎನ್.ಎಚ್.ಅಬ್ದುಲ್ ಹಮೀದ್ ಆಯ್ಕೆಯಾಗಿದ್ದಾರೆ.
ಇತ್ತೀಚೆಗೆ ನಡೆದ ಮಹಾಸಭೆಯಲ್ಲಿ ಈ ಆಯ್ಕೆ ನಡೆದಿದೆ. ಉಪಾಧ್ಯಕ್ಷರಾಗಿ ಅಬ್ದುಲ್ ಜಲೀಲ್ ನಿಟ್ಟೆ, ಪ್ರಧಾನ ಕಾರ್ಯದರ್ಶಿಯಾಗಿ ಅಹ್ಮದ್ ಬಾವ ಟೈಲರ್, ಕೋಶಾಧಿಕಾರಿಯಾಗಿ ಅಹ್ಮದ್ ಹುಸೇನ್ ಬೊರ್ಗಲ್ ಗುಡ್ಡೆ, ಸದಸ್ಯರುಗಳಾಗಿ ಮೊಯ್ದಿನ್ ಮುಹಮ್ಮದ್ ಅಲಿ, ಉಮರ್ ಫಾರೂಕ್, ಎನ್.ಎಂ.ಇಸ್ಮಾಯೀಲ್, ಇಬ್ರಾಹೀ ಫಕೀರ್, ಇಬ್ರಾಹೀಂ ಅಹ್ಮದ್ ಗುಲಾಂ, ಅಬ್ದುಲ್ ಜಬ್ಬಾರ್, ರಮ್ಲಾನ್ ಮುಹಮ್ಮದ್ ಅಲಿ
ಆಯ್ಕೆಯಾದರು ಎಂದು ಪ್ರಕಟನೆ ತಿಳಿಸಿದೆ.
Next Story