Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಪೂರ್ವ ಲಡಾಖ್‌ನ 65 ಪೆಟ್ರೋಲಿಂಗ್‌...

ಪೂರ್ವ ಲಡಾಖ್‌ನ 65 ಪೆಟ್ರೋಲಿಂಗ್‌ ಪಾಯಿಂಟ್‌ಗಳ ಪೈಕಿ 26 ರಲ್ಲಿ ಭಾರತೀಯ ಸೈನಿಕರಿಲ್ಲ: ಹಿರಿಯ ಪೊಲೀಸ್‌ ಅಧಿಕಾರಿ

25 Jan 2023 1:32 PM IST
share
ಪೂರ್ವ ಲಡಾಖ್‌ನ 65 ಪೆಟ್ರೋಲಿಂಗ್‌ ಪಾಯಿಂಟ್‌ಗಳ ಪೈಕಿ 26 ರಲ್ಲಿ ಭಾರತೀಯ ಸೈನಿಕರಿಲ್ಲ: ಹಿರಿಯ ಪೊಲೀಸ್‌ ಅಧಿಕಾರಿ

ಹೊಸದಿಲ್ಲಿ:  ಪೂರ್ವ ಲಡಾಖ್‌ನ 65 ಪೆಟ್ರೋಲಿಂಗ್‌ ಪಾಯಿಂಟ್‌ಗಳ ಪೈಕಿ 26 ಕ್ಕೆ ಪ್ರವೇಶವನ್ನು ಭಾರತ ಕಳೆದುಕೊಂಡಿದೆ ಎಂದು  ಆ ಪ್ರದೇಶದ ಹಿರಿಯ ಪೊಲೀಸ್‌ ಅಧಿಕಾರಿಯೊಬ್ಬರ ವರದಿ ಬಹಿರಂಗಪಡಿಸಿದೆಯೆಂದು ಮಾಧ್ಯಮವೊಂದು ವರದಿ ಮಾಡಿದೆ.

"ಪ್ರಸ್ತುತ 65 ಪೆಟ್ರೋಲಿಂಗ್‌ ಪಾಯಿಂಟ್‌ಗಳಿವೆ. ಇವು ಕರಕೋರಂ ಪಾಸ್‌ನಿಂದ ಚುಮೂರ್‌ವರೆಗಿದೆ. ಇಲ್ಲಿ ನಿಯಮಿತವಾಗಿ ಭಾರತದ ಸಶಸ್ತ್ರ ಪಡೆಗಳು ಪೆಟ್ರೋಲಿಂಗ್‌ ನಡೆಸುತ್ತಿದ್ದವು. ಆದರೆ ಈಗ 26 ರಲ್ಲಿ ಭಾರತದ ಉಪಸ್ಥಿತಿಯಿಲ್ಲ, ಇದು ನಿರ್ಬಂಧಿತವಾಗಿರುವುದು ಅಥವಾ ಇಲ್ಲಿ ಪೆಟ್ರೋಲಿಂಗ್‌ ನಡೆಸದೇ ಇರುವುದು ಕಾರಣ," ಎಂದು ಲಡಾಖ್‌ನ ಮುಖ್ಯ ನಗರವಾದ ಲೇಹ್‌  ಮುಖ್ಯ ಪೊಲೀಸ್‌ ವರಿಷ್ಠಾಧಿಕಾರಿ ಪಿ ಡಿ ನಿತ್ಯಾ ಹೇಳಿದ್ದಾರೆ.

ದಿಲ್ಲಿಯಲ್ಲಿ ಕಳೆದ ವಾರ ಪ್ರಧಾನಿ ನರೇಂದ್ರ ಮೋದಿ, ಗೃಹ ಸಚಿವ ಅಮಿತ್‌ ಶಾ ಹಾಗೂ ರಾಷ್ಟ್ರೀಯ ಭದ್ರತಾ ಸಲಹೆಗಾರ ಅಜಿತ್‌ ದೋವಲ್ ಉಪಸ್ಥಿತಿಯಲ್ಲಿ ನಡೆದ ಉನ್ನತ ಪೊಲೀಸ್‌ ಅಧಿಕಾರಿಗಳ ಸಭೆಯಲ್ಲಿ ಈ ವರದಿ ಸಲ್ಲಿಸಲಾಯಿತು.‌

"ಇಂತಹ ಪ್ರದೇಶದಲ್ಲಿ ಭಾರತದ ಭದ್ರತಾ ಪಡೆಗಳು ಇಲ್ಲದೇ ಇರುವುದರಿಂದ ಅಥವಾ ಅಲ್ಲಿನ ನಾಗರಿಕರು ಬಹಳ ಸಮಯದಿಂದ ಇಲ್ಲದೇ ಇದ್ದುದರಿಂದ ಚೀನೀಯರು ಇದ್ದಾರೆ ಎಂದು ಚೀನಾ ನಮ್ಮನ್ನು ಒಪ್ಪುವಂತೆ ಮಾಡುತ್ತದೆ ಹಾಗೂ ಭಾರತೀಯ ಪಡೆಗಳ ನಿಯಂತ್ರಣದಲ್ಲಿರುವ ಗಡಿಯ ಬದಲಾವಣೆಗೆ ಇದು ಕಾರಣವಾಗಿ ಬಫರ್‌ ಝೋನ್‌ ರಚನೆಯಾಗಿ ಅಂತಿಮವಾಗಿ ಭಾರತ ಈ ಭೂಭಾಗಗಳ ನಿಯಂತ್ರಣ ಕಳೆದುಕೊಳ್ಳುತ್ತಿದೆ. ಇಂಚಿಂಚಾಗಿ ಭಾರತದ ಭೂಭಾಗವನ್ನು ಕಬಳಿಸುವ ಪಿಎಲ್‌ಎ ನಡೆಸುವ ಈ ತಂತ್ರಗಾರಿಕೆಯನ್ನು ಸಲಾಮಿ ಸ್ಲೈಸಿಂಗ್‌ ಎನ್ನಲಾಗುತ್ತದೆ," ಎಂಧು ವರದಿಯಲ್ಲಿ ಹೇಳಲಾಗಿದೆ.

"ಬಫರ್‌ ವಲಯಗಳ ಪ್ರಯೋಜನವನ್ನು ಪಿಎಲ್‌ಎ ಪಡೆದುಕೊಂಡಿದೆ ಹಾಗೂ ಶಿಖರದ ತುದಿಗಳಲ್ಲಿ ಅವರ ಅತ್ಯುತ್ತಮ ಕ್ಯಾಮರಾ ಇರಿಸಿ ಭಾರತೀಯ ಪಡೆಗಳ ಚಲನವಲನ ಗಮನಿಸಲಾಗುತ್ತದೆ, ಬಫರ್‌ ವಲಯಗಳಲ್ಲಿ ಭಾರತೀಯ ಪಡೆಗಳ ಸಂಚಾರವನ್ನು ವಿರೋಧಿಸಿ ನಂತರ ನಮ್ಮನ್ನು ಹಿಂದೆ ಸರಿಯಲು ಹೇಳಿ ಇನ್ನಷ್ಟು ಬಫರ್‌ ವಲಯಗಳನ್ನು ಸೃಷ್ಟಿಸುವ ಉದ್ದೇಶ ಅವರು ಹೊಂದಿರುತ್ತಾರೆ," ಎಂದು ವರದಿ ಹೇಳಿದೆ.

ಆದರೆ ಸರ್ಕಾರ ಈ ವರದಿ ಕುರಿತು ಇನ್ನೂ ಪ್ರತಿಕ್ರಿಯಿಸಿಲ್ಲ.

share
Next Story
X