Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ಜೋಯಾಲುಕ್ಕಾಸ್ ನಿಂದ ಹೊಸ ಶ್ರೇಣಿಯ ‘ಬಿ...

ಜೋಯಾಲುಕ್ಕಾಸ್ ನಿಂದ ಹೊಸ ಶ್ರೇಣಿಯ ‘ಬಿ ಮೈನ್’ ವಜ್ರಾಭರಣಗಳ ಪ್ರದರ್ಶನ; ದರ ಕಡಿತ ಮಾರಾಟ

3 Feb 2023 10:49 PM IST
share
ಜೋಯಾಲುಕ್ಕಾಸ್ ನಿಂದ ಹೊಸ ಶ್ರೇಣಿಯ ‘ಬಿ ಮೈನ್’ ವಜ್ರಾಭರಣಗಳ ಪ್ರದರ್ಶನ; ದರ ಕಡಿತ ಮಾರಾಟ

ಮಂಗಳೂರು: ಜಗತ್ತಿನ ನೆಚ್ಚಿನ ಆಭರಣ ಮಳಿಗೆ ಜೋಯಾಲುಕ್ಕಾಸ್ ತನ್ನ ಜನಪ್ರಿಯ ‘‘ಬಿ ಮೈನ್’’ ಸಂಗ್ರಹದ ಅಡಿಯಲ್ಲಿ ವಿನ್ಯಾಸಗಳ ನೂತನ ಶ್ರೇಣಿಗಳನ್ನು ಅನಾವರಣಗೊಳಿಸಿದೆ ಹಾಗೂ ಗ್ರಾಹಕರಿಗೆ ‘ಪ್ರೇಮಿಗಳ ದಿನಾಜರಣೆ’ಯ ವಿಶೇಷ ಕೊಡುಗೆ ಘೋಷಿಸಿದೆ.

ಗ್ರಾಹಕರು ಈಗ ಮೋಡಿ ಮಾಡುವ ‘ಬಿ ಮೈನ್’ ಸಂಗ್ರಹದಿಂದ ತಾವು ಮೆಚ್ಚಿದ ಆಭರಣಗಳನ್ನು ಆಯ್ಕೆ ಮಾಡಿಕೊಳ್ಳಬಹುದು. ಅಲ್ಲದೆ, ಆಫರ್ ಅವಧಿಯಲ್ಲಿ ವಜ್ರಗಳ ಮೇಲೆ ಅತ್ಯಧಿಕ ಶೇ. 25 ರಿಯಾಯಿತಿಯನ್ನು ಪಡೆಯಬಹುದು. ನಾಜೂಕಾಗಿ ತಯಾರಿಸಲಾದ ‘ಬಿ ಮೈನ್’ ಸಂಗ್ರಹ ಆಪ್ತವಾಗಿರುವ ಹೃದಯದ ಥೀಮ್ನಲ್ಲಿ ಪ್ರಮಾಣೀಕೃತ ವಜ್ರ, ರೋಸ್ಗೋಲ್ಡ್, ಯೆಲ್ಲೋ ಗೋಲ್ಡ್ ನಲ್ಲಿ ತಯಾರಿಸಿದ ಪೆಂಡೆಂಟ್ನಿಂದ ರಿಂಗ್ ಹಾಗೂ ಬ್ರಾಸ್ಲೇಟ್ ವರೆಗೆ ಒಳಗೊಂಡಿದೆ.

ಈ ಸಂಗ್ರಹವನ್ನು ಒಗ್ಗಟ್ಟಿನ ಬಿಸುಪನ್ನು ಪ್ರತಿಬಿಂಬಿಸಲು, ಕಾಲಾತೀತ ಪ್ರೀತಿಯನ್ನು ಆಚರಿಸಲು ಹಾಗೂ ‘ಪ್ರೇಮಿಗಳ ದಿನಾಚರಣೆ’ಯನ್ನು ಗ್ರಾಹಕರಿಗೆ ವಿಶೇಷವಾಗಿ ಮಾಡಲು ಅತ್ಯಾಕರ್ಷಕ ಕೊಡುಗೆಯನ್ನು ಸೇರಿಸಲಾಗಿದೆ. ‘ಬಿ ಮೈನ್’ ಸಂಗ್ರಹದ ಅಡಿಯಲ್ಲಿ ನಿರ್ದಿಷ್ಟ ಗ್ರಾಹಕರಿಗೆ ನೂತನ ಶ್ರೇಣಿಯನ್ನು ಅನಾವರಣಗೊಳಿಸಿದ ಜೋಯಾಲುಕಾಸ್ ನ ಆಡಳಿತ ನಿರ್ದೇಶಕ ಜೋಯಾಲುಕ್ಕಾಸ್, ‘‘ಪ್ರೀತಿ ಎಲ್ಲ ಭಾವನೆಗಳಲ್ಲಿ ಪ್ರಬಲವಾಗಿದೆ. ಕುಶಲಕರ್ಮಿಗಳಿಂದ ರಚಿಸಲಾದ ಬಿ ಮೈನ್ ಸಂಗ್ರಹ ಅದೇ ಉತ್ಸಾಹ ಹಾಗೂ ಕಾಲಾತೀತ ಪ್ರೀತಿಯನ್ನು ಪ್ರತಿಬಿಂಬಿಸುತ್ತದೆ" ಎಂದಿದ್ದಾರೆ.

ಗ್ರಾಹಕರು ‘ಪ್ರೇಮಿಗಳ ದಿನಾಚರಣೆ’ಯ ಪ್ರಚಾರ ಕೊಡುಗೆಯನ್ನು ಜೋಯಾಲುಕ್ಕಾಸ್ ನ ಎಲ್ಲಾ ಮಳಿಗೆಗಳಲ್ಲಿ ಫೆಬ್ರವರಿ 3ರಿಂದ 14ರ ವರೆಗೆ ಆನಂದಿಸಬಹುದು.

share
Next Story
X