Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಸಿನಿಮಾ
  4. ರೂ. 700 ಕೋಟಿ ಬಾಚಿದ 'ಪಠಾಣ್': ಒಂದು...

ರೂ. 700 ಕೋಟಿ ಬಾಚಿದ 'ಪಠಾಣ್': ಒಂದು ಕೋಟಿ ರೂ. ಗೆ ಬೇಡಿಕೆ ಇಟ್ಟ ಅಭಿಮಾನಿಗೆ ಶಾರೂಖ್ ಖಾನ್ ಹೇಳಿದ್ದೇನು?

5 Feb 2023 1:08 PM IST
share
ರೂ. 700 ಕೋಟಿ ಬಾಚಿದ ಪಠಾಣ್: ಒಂದು ಕೋಟಿ ರೂ. ಗೆ ಬೇಡಿಕೆ ಇಟ್ಟ ಅಭಿಮಾನಿಗೆ ಶಾರೂಖ್ ಖಾನ್ ಹೇಳಿದ್ದೇನು?

ಮುಂಬೈ: 'ಪಠಾಣ್' ಸಿನಿಮಾ ಬಿಡುಗಡೆಯಾಗಿ ಈಗಾಗಲೇ ಹತ್ತು ದಿನ ಕಳೆದು ಹೋಗಿದೆ. ಈ ಹತ್ತು ದಿನಗಳಲ್ಲಿ 'ಪಠಾಣ್' ಸಿನಿಮಾ ಜಾಗತಿಕವಾಗಿ ದಾಖಲೆಯ ರೂ. 700 ಕೋಟಿ ಗಳಿಸಿದೆ. 'ಪಠಾಣ್' ಸಿನಿಮಾ ಬಿಡುಗಡೆಯಾದ ದಿನದಿಂದ ತಮ್ಮ ಅಭಿಮಾನಿಗಳೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಶಾರೂಖ್ ಖಾನ್ ನೇರವಾಗಿ ಸಂವಾದಿಸುತ್ತಿದ್ದಾರೆ. ಅವರು ಶನಿವಾರ ಕೂಡಾ ಟ್ವಿಟರ್‌ನಲ್ಲಿ #AskSRK ಅವಧಿಯನ್ನು ಹಮ್ಮಿಕೊಂಡು ತಮ್ಮ ಅಭಿಮಾನಿಗಳೊಂದಿಗೆ ಸಂವಾದಿಸಿದರು. ಈ ಸಂದರ್ಭದಲ್ಲಿ ಅಭಿಮಾನಿಗಳ ಪ್ರಶ್ನೆಗೆ ತಮಾಷೆಯ ಉತ್ತರಗಳನ್ನು ನೀಡಿ, ತಮ್ಮ ಹಾಸ್ಯಪ್ರಜ್ಞೆ ಪ್ರದರ್ಶಿಸಿದ್ದಾರೆ ಎಂದು indiatoday.in ವರದಿ ಮಾಡಿದೆ.

ಓರ್ವ ಅಭಿಮಾನಿ 'ಪಠಾಣ್' ಸಿನಿಮಾ ಈವರೆಗೆ ಎಷ್ಟು ಗಳಿಕೆ ಮಾಡಿದೆ ಎಂಬ ಪ್ರಶ್ನೆಗೆ ಹಾಸ್ಯಭರಿತ ಉತ್ತರ ನೀಡಿರುವ ಶಾರೂಖ್ ಖಾನ್, "ಹ್ಹ.. ಹ್ಹ.. ಸೋದರ ತಮಾಷೆಯನ್ನು ಅನುಭವಿಸು, ಲೆಕ್ಕ ಹಾಕಬೇಡ‌..! ನನ್ನ ಬಳಿಯ ಕರೆನ್ಸಿ ಪರಿವರ್ತಕ ಕೆಲಸ ಮಾಡುತ್ತಿಲ್ಲ!!!" ಎಂದು ಚಟಾಕಿ ಹಾರಿಸಿದ್ದಾರೆ.

"ನಿಮ್ಮ ಸಿನಿಮಾದ ನಿಜವಾದ ಗಳಿಕೆಯೆಷ್ಟು?" ಎಂಬ ಮತ್ತೊಬ್ಬ ಅಭಿಮಾನಿಯ ಪ್ರಶ್ನೆಗೆ ಮತ್ತೆ ಕಾಲೆಳೆಯುವ ಉತ್ತರ ನೀಡಿರುವ ಶಾರೂಖ್ ಖಾನ್, "5,000 ಕೋಟಿ ಪ್ರೀತಿ, 3,500 ಕೋಟಿ ಮೆಚ್ಚುಗೆ, 3,,250 ಕೋಟಿ ಅಪ್ಪುಗೆ, 2 ಶತಕೋಟಿ ಮುಗುಳ್ನಗೆ ಮತ್ತು ಇನ್ನೂ ಲೆಕ್ಕ ಹಾಕುತ್ತಿದ್ದೇನೆ. ನಿಮ್ಮ ಲೆಕ್ಕಿಗ ಏನೆಂದು ಹೇಳುತ್ತಿದ್ದಾರೆ?" ಎಂದು ಪ್ರತಿಕ್ರಿಯಿಸಿದ್ದಾರೆ.

"ನಾನು ಈಗಾಗಲೇ ಐದು ಬಾರಿ 'ಪಠಾಣ್' ಸಿನಿಮಾ ನೋಡಿದ್ದೇನೆ. ಮುಂದೆ ಮತ್ತೆ ಐದು ಬಾರಿ ನೋಡಲು ಯೋಜಿಸಿದ್ದೇನೆ. ಹೀಗಾಗಿ, 'ಪಠಾಣ್' ಗಳಿಕೆಯಲ್ಲಿ ನನಗೂ ಪಾಲು ನೀಡುತ್ತೀರಾ?" ಎಂದು ಪ್ರಶ್ನಿಸಿರುವ ಮತ್ತೊಬ್ಬ ಅಭಿಮಾನಿಗೆ, "ಇಲ್ಲ! ಕೇವಲ ಮನರಂಜನೆ! ಮನರಂಜನೆ! ಮನರಂಜನೆ! ಮನರಂಜನೆ! ದುಡ್ಡಿಗಾಗಿ ಬೇರೆ ಕೆಲಸ ಮಾಡು! ಹ್ಹ.. ಹ್ಹ‌. #Pathan" ಎಂದು ಹಾಸ್ಯ ಮಾಡಿದ್ದಾರೆ.

"'ಪಠಾಣ್' ಸಿನಿಮಾದ ಗಳಿಕೆಗೆ ತಾನೂ ಕಾಣಿಕೆ ನೀಡಿರುವುದರಿಂದ ನನಗೆ ರೂ. ಒಂದು ಕೋಟಿ ನೀಡಿ" ಎಂಬ ಮತ್ತೊಬ್ಬ ಅಭಿಮಾನಿಯ ಬೇಡಿಕೆಗೆ, "ಸಹೋದರ, "ಇಷ್ಟು ಇಷ್ಟು ದರದ ಮರುಪಾವತಿ ಶೇರು ಮಾರುಕಟ್ಟೆಯಲ್ಲೂ ದೊರೆಯುವುದಿಲ್ಲ. ಇನ್ನೂ ಮತ್ತಷ್ಟು ಬಾರಿ ಸಿನಿಮಾ ನೋಡು.. ನಂತರ ನೋಡೋಣ! ಹ್ಹ.. ಹ್ಹ.. #Pathan" ಎಂದು ಟಾಂಗ್ ನೀಡಿದ್ದಾರೆ.

ಇದನ್ನೂ ಓದಿ: ಮಲಯಾಳಂ ನಟ-ನಿರ್ದೇಶಕ ಬಾಬುರಾಜ್ ಬಂಧನ

Ha ha…..bhai joke feel karo calculate mat karo….my currency converter is not working!!! https://t.co/HRDENcUMwu

— Shah Rukh Khan (@iamsrk) February 4, 2023

Nahi…sirf entertainment…entertainment…entertainment. Paison ke liye koi kaam karo…ha ha. #Pathaan https://t.co/qbJ6TOzLXi

— Shah Rukh Khan (@iamsrk) February 4, 2023

5000 crores Pyaar. 3000 crore Appreciation. 3250 crores hugs….2 Billion smiles and still counting. Tera accountant kya bata raha hai?? https://t.co/P2zXqTFmdH

— Shah Rukh Khan (@iamsrk) February 4, 2023

Bhai itna rate of return nahi milta not even on share market. See it a few times more then let’s see…ha ha #Pathaan https://t.co/HUOh4sTKWY

— Shah Rukh Khan (@iamsrk) February 4, 2023
share
Next Story
X