ಮಂಗಳೂರು: ಅಕ್ರಮ ಸಾಗಾಟ: 2.60 ಕೋಟಿ ರೂ. ಮೌಲ್ಯದ ವಜ್ರ ವಶ

ಮಂಗಳೂರು: ಅಕ್ರಮವಾಗಿ ವಿಮಾನದ ಮೂಲಕ ಸಾಗಾಟ ಮಾಡುತ್ತಿದ್ದ ವಜ್ರವನ್ನು ಮಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದ ಡಿಆರ್‌ಐ ಅಧಿಕಾರಿಗಳ ತಂಡ ಶನಿವಾರ ವಶಕ್ಕೆ ಪಡೆದುಕೊಂಡ ಘಟನೆ ನಡೆದಿವೆ.
ದುಬೈಯಿಂದ ಪ್ರಯಾಣ ಬೆಳೆಸಿದ ಅನಸ್ ಮತ್ತು ಅಮ್ಮರ್ ಎಂಬಿಬ್ಬರು ಪ್ರಯಾಣಿಕರು ಮಂಗಳೂರು ವಿಮಾನ ನಿಲ್ದಾಣದಲ್ಲಿ ಇಳಿದಿದ್ದು, ತಪಾಸಣೆಯ ವೇಳೆ ಈ ಇಬ್ಬರು ಪ್ರಯಾಣಿಕರಲ್ಲಿ 2.60 ಕೋಟಿ ರೂ. ಮೊತ್ತದ ವಜ್ರವಿರುವುದು ಬೆಳಕಿಗೆ ಬಂದಿವೆ.
Next Story





