Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ವಿಡಂಬನೆ
      • ಪಿಟ್ಕಾಯಣ
      • ಯುದ್ಧ
      • ವಚನ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಭೀಮ ಚಿಂತನೆ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ಅಂಬೇಡ್ಕರ್ ಚಿಂತನೆ
      • ದಿಲ್ಲಿ ದರ್ಬಾರ್
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ಸಾರ್ವಜನಿಕ ರಸ್ತೆ ಬಳಸದಂತೆ ತಡೆ: ಗದ್ದೆ...

ಸಾರ್ವಜನಿಕ ರಸ್ತೆ ಬಳಸದಂತೆ ತಡೆ: ಗದ್ದೆ ಮೂಲಕ ಸ್ಮಶಾನಕ್ಕೆ ಮೃತದೇಹ ತಲುಪಿಸಿದ ದಲಿತರು: ವರದಿ

13 Feb 2023 12:09 PM GMT
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
share
ಸಾರ್ವಜನಿಕ ರಸ್ತೆ ಬಳಸದಂತೆ ತಡೆ: ಗದ್ದೆ ಮೂಲಕ ಸ್ಮಶಾನಕ್ಕೆ ಮೃತದೇಹ ತಲುಪಿಸಿದ ದಲಿತರು: ವರದಿ

ಚೆನ್ನೈ: ತಮಿಳುನಾಡಿನ ತೂತುಕುಡಿ ಜಿಲ್ಲೆಯ ನಡುವಾಕುರಿಚಿ ಎಂಬಲ್ಲಿ, ಪಲ್ಲರ್ ಸಮುದಾಯದ (ಪರಿಶಿಷ್ಟ ಜಾತಿ) 72 ವರ್ಷದ ವ್ಯಕ್ತಿಯ ಅಂತ್ಯ ಸಂಸ್ಕಾರ ನಡೆಸಲು ಸವರ್ಣೀಯ ಸಮುದಾಯ ತಡೆಯೊಡ್ಡಿದ್ದಾರೆನ್ನಲಾದ ಪ್ರಕರಣ ನಡೆದಿದೆ. 

ಮೃತ ವ್ಯಕ್ತಿಯ ಕುಟುಂಬಕ್ಕೆ ಸ್ಮಶಾನಕ್ಕೆ ಹೋಗಲು ಸಾರ್ವಜನಿಕ ರಸ್ತೆಯನ್ನು ಬಳಸದಂತೆ ನಿಷೇಧಿಸಲಾಗಿದೆ.  ಹಿಂದುಳಿದ ವರ್ಗ (ಒಬಿಸಿ) ಕ್ಕೆ ಸೇರಿದ ನಾಡಾರ್ ಸಮುದಾಯದ ಸದಸ್ಯರು ದಲಿತ ಕುಟುಂಬಕ್ಕೆ ಸಾರ್ವಜನಿಕ ರಸ್ತೆ ಬಳಸದಂತೆ ತಡೆಯೊಡ್ಡಿದೆ ಎಂದು ಆರೋಪಿಸಲಾಗಿದೆ. ಜಿಲ್ಲೆಯ ಮನ್ನಾರ್ಕರವೈ ಪಂಚಾಯತ್ ವ್ಯಾಪ್ತಿಯಲ್ಲಿ ಘಟನೆ ನಡೆದಿರುವುದಾಗಿ thenewsminute.com ವರದಿ ಮಾಡಿದೆ.
  
ದಲಿತ ಕುಟುಂಬವನ್ನು ಮುಖ್ಯರಸ್ತೆಯ ಮೂಲಕ ಶವಯಾತ್ರೆಗೆ ಹೋಗಲು ನಾಡಾರ್‌ಗಳು ನಿರಾಕರಿಸಿದರು. ಪರಿಣಾಮ ಮೃತದೇಹದ ಅಂತಿಮ ಯಾತ್ರೆಯನ್ನು ಗದ್ದೆಗಳ ಮೂಲಕ ಹೊತ್ತೊಯ್ಯಲಾಗಿದೆ. ಈ ಪ್ರದೇಶದಲ್ಲಿ ನಡೆದ ಇಂತಹ ಹಲವು ಘಟನೆಗಳಲ್ಲಿ ಇದೂ ಒಂದು ಎಂದು ಗ್ರಾಮದ ನಿವಾಸಿಗಳು ಹೇಳಿರುವುದಾಗಿ thenewsminute.com ವರದಿ ಮಾಡಿದೆ. 

“ಈ ರೀತಿಯ ತಾರತಮ್ಯವು ಈ ಪ್ರದೇಶದಲ್ಲಿ ಹಲವು ದಶಕಗಳಿಂದ ಪ್ರಚಲಿತದಲ್ಲಿದೆ. ನಾಲ್ಕೈದು ಗ್ರಾಮಗಳಿಗೆ ಸಾಮಾನ್ಯವಾಗಿರುವ ರಸ್ತೆಯ ಬದಲು ಗದ್ದೆಯನ್ನೇ ಜನರು ಬಳಸಬೇಕಾದ ಅನಿವಾರ್ಯತೆ ಎದುರಾಗಿದೆ. 2018 ರಲ್ಲಿ, ನನ್ನ ತಂದೆ ನಿಧನರಾದಾಗ, ನಾನು ಅವರ ಮೃತದೇಹವನ್ನು ಮುಖ್ಯ ರಸ್ತೆಯ ಮೂಲಕ ಕೊಂಡೊಯ್ಯುವ ಅವಕಾಶಕ್ಕಾಗಿ ಪ್ರತಿಭಟನೆ ನಡೆಸಿದೆ. ನನಗೆ ಮುಖ್ಯ ರಸ್ತೆಯಲ್ಲಿ ಹೋಗಲು ಅನುಮತಿಸದಿದ್ದರೆ ನಾನು ತಂದೆಯ ದೇಹವನ್ನು ರಸ್ತೆಯ ಮೇಲೆ ಬಿಡುವುದಾಗಿ ಬೆದರಿಕೆ ಹಾಕಿದೆ. ಪಲ್ಲರ್ ಸಮುದಾಯದ ಯಾರಾದರೂ ಅಂತ್ಯಕ್ರಿಯೆಯ ಮೆರವಣಿಗೆಗೆ ಸಾರ್ವಜನಿಕ ರಸ್ತೆಯನ್ನು ಬಳಸಲು ಸಾಧ್ಯವಾಗಿದ್ದು ತೀರಾ ಅಪರೂಪ” ಎಂದು ತಿರುನಲ್ವೇಲಿಯ ಎಂಎಸ್ ವಿಶ್ವವಿದ್ಯಾಲಯದ ಅರ್ಥಶಾಸ್ತ್ರದಲ್ಲಿ ಪಿಎಚ್‌ಡಿ ವಿದ್ವಾಂಸರಾದ ಟಿ ಷಣ್ಮುಗಂ ಹೇಳಿದ್ದಾರೆ.

“ನನ್ನ ತಂದೆ ಕೇಂದ್ರ ಸರ್ಕಾರದ ಮಾಜಿ ಉದ್ಯೋಗಿ. ಹಾಗಾಗಿ, ನಮ್ಮ ಕುಟುಂಬಕ್ಕೆ ನಿರ್ದಿಷ್ಟ ಪ್ರಮಾಣದ ಗೌರವವನ್ನು ನೀಡಲಾಗುತ್ತದೆ, ಆದರೆ ಅಷ್ಟಕ್ಕೇ ಇಲ್ಲಿ ಬದಲಾವಣೆ ಆಗಿದೆ ಎಂದಲ್ಲ” ಎಂದು ಷಣ್ಮುಗಂ ಹೇಳಿದ್ದಾರೆ.  ನಾಡಾರ್‌ಗಳ ತಾರತಮ್ಯ ವರ್ತನೆಗೆ ಇನ್ನೊಂದು ಒಬಿಸಿ ಸಮುದಾಯವಾದ ಮರವರ್ ಜಾತಿಯ ಬೆಂಬಲವೂ ಇರುತ್ತದೆ” ಎಂದು ಷಣ್ಮುಗಂ ಆರೋಪಿಸಿದ್ದಾರೆ. ಮರವರ್‌ ಜಾತಿಯು, ತಮಿಳುನಾಡಿನಲ್ಲಿ ರಾಜಕೀಯವಾಗಿ ಪ್ರಬಲವಾದ ತೇವರ್ ಜಾತಿ ಗುಂಪಿಗೆ ಸೇರಿದವರಾಗಿದ್ದಾರೆ.

“ಎರಡು ಮೂರು ವರ್ಷಗಳ ಹಿಂದಿನವರೆಗೂ ಗದ್ದೆಗಳಲ್ಲಿ, ಕಾಲುವೆಗಳ ಮೇಲೆ ಸೇತುವೆಗಳು ಇರಲಿಲ್ಲ. ಜನರು ಬಾಳೆ ಕಾಂಡಗಳೊಂದಿಗೆ ತಾತ್ಕಾಲಿಕ ತೆಪ್ಪ ಬಳಸಿ ದೇಹಗಳನ್ನು ನೀರಿನಲ್ಲಿ ಎಳೆಯಬೇಕಿದೆ” ಎಂದು ಅವರು ಹೇಳಿದ್ದಾರೆ.

ಸ್ಥಳೀಯ ಖಾಸಗಿ ಕಾಲೇಜಿನ ಸಹಾಯಕ ಪ್ರಾಧ್ಯಾಪಕಿ ಮತ್ತು ದಲಿತ ಕಾಲೋನಿಯ ನಿವಾಸಿಯಾಗಿರುವ ಅಭಿರಾಮಿ ಪ್ರತಿಕ್ರಿಯಿಸಿ, "ಅವರು ಹಳೆಯ ವಿಧಾನಗಳು ಉಳಿಯಬೇಕೆಂದು ಬಯಸುತ್ತಾರೆ, ಸಾರ್ವಜನಿಕ ರಸ್ತೆಯ ಮೂಲಕ ದಲಿತ ದೇಹಗಳನ್ನು ಕೊಂಡೊಯ್ಯುವುದು ಅಸಹ್ಯವೆಂದು ಭಾವಿಸುತ್ತಾರೆ. ಪೊಲೀಸರಿಗೆ ದೂರು ನೀಡಿ, ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ ಆಯೋಗಕ್ಕೆ ಪತ್ರ ಬರೆದರೂ ಯಾವುದೇ ಪ್ರಯೋಜನವಾಗಿಲ್ಲ” ಎಂದು ಹೇಳಿದ್ದಾರೆ.

share
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
  • Facebook
  • Twitter
  • Whatsapp
  • Linkedin
  • link
Next Story
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
  • Facebook
  • Twitter
  • Whatsapp
  • link
X