'ಹಾಯ್ ಪುತ್ತೂರು' ಪತ್ರಿಕೆಯ ಸಂಪಾದಕ ಹಾಜಿ ಹಮೀದ್ ಕಂದಕ್ ನಿಧನ

ವಿಟ್ಲ, ಫೆ.14: 'ಹಾಯ್ ಪುತ್ತೂರು' ಪತ್ರಿಕೆಯ ಸಂಪಾದಕ ಹಾಜಿ ಹಮೀದ್ ಕಂದಕ್(53) ಹೃದಯಾಘಾತದಿಂದ ಪುತ್ತೂರಿನ ಖಾಸಗಿ ಆಸ್ಪತ್ರೆಯಲ್ಲಿ ಮಂಗಳವಾರ ನಿಧನರಾದರು.
ಧಾರ್ಮಿಕ ಚಟುವಟಿಕೆಗಳಲ್ಲಿ ತೊಡಗಿಸಿಕೊಂಡಿದ್ದ ಅವರು, ಮಿತ್ತೂರು ಸಿರಾಜುಲ್ ಹುದಾ ಕೇಂದ್ರ ಜುಮಾ ಮಸೀದಿಯ ಮಾಜಿ ಅಧ್ಯಕ್ಷರೂ, ಪುತ್ತೂರು ರೇಂಜ್ ಮದ್ರಸ ಮ್ಯಾನೇಜ್ ಮೆಂಟ್ ನ ಪ್ರಧಾನ ಕಾರ್ಯದರ್ಶಿಯಾಗಿದ್ದರು.
Next Story