ಫೆ.24: ಮಂಗಳೂರಿನ ವಿವಿಧೆಡೆ ವಿದ್ಯುತ್ ಸ್ಥಗಿತ

ಮಂಗಳೂರು, ಫೆ.23: ಕುಲಶೇಖರ ಉಪಕೇಂದ್ರದಿಂದ ಹೊರಡುವ ಎಕ್ಕೂರು ಫೀಡರ್ ಮತ್ತು ಪಂಪ್‌ವೆಲ್ ಫೀಡರ್‌ಗಳಲ್ಲಿ ಜಂಪರ್ ಬದಲಾವಣೆ ಹಾಗೂ ಜಿಒಎಸ್ ದುರಸ್ತಿ ಕಾಮಗಾರಿ ನಡೆಯಲಿರುವುದರಿಂದ ಫೆ.24ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಮರೋಳಿ, ಪಡೀಲ್, ಅಳಪೆ, ಮೇಘನಗರ, ಪ್ರಶಾಂತ್‌ಬಾಗ್, ನಾಗುರಿ, ಗರೋಡಿ, ನೇತ್ರಾವತಿ ಬಡಾವಣೆ, ಪಂಪ್‌ವೆಲ್, ಕಪಿತಾನಿಯೋ, ರೆಡ್ ಬಿಲ್ಡಿಂಗ್, ರೈಲ್ವೆ ಸ್ಟೇಷನ, ಕ್ಯಾಡ್ಸೆಂಟರ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ಫೆ.24ರ ಬೆಳಗ್ಗೆ 10ರಿಂದ ಸಂಜೆ 5ರವರೆಗೆ ಕದ್ರಿ ಕಂಬಳ, ವ್ಯಾಸ್ ರಾವ್ ರೋಡ್, ಕರಂಗಲ್ಪಾಡಿ, ಕೋರ್ಡ್ ರೋಡ್, ಪಿಂಟೋ ಲೇನ್, ಗಣೇಶ್ ರಾವ್ ಲೇನ್, ಜೈಲ್ ರೋಡ್, ಬಂಟ್ಸ್ ಹಾಸ್ಟೆಲ್ ಸರ್ಕಲ್ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆ ಮಾಡಲಾಗುತ್ತದೆ.
*ಫೆ.24ರ ಬೆಳಗ್ಗೆ 10ರಿಂದ ಮಧ್ಯಾಹ್ನ 2ರವರೆಗೆ ಬಲ್ಮಠ, ಬೆಂದೂರು, ಮಲ್ಲಿಕಟ್ಟೆ, ಬೆಂದೂರು, ಮರ್ಕೆರಾ ಹಿಲ್, ಬಂಟ್ಸ್ ಹಾಸ್ಟೆಲ್, ವುಡ್‌ಲ್ಯಾಂಡ್, ಗೋಲ್ಡ್‌ಪಿಂಚ್, ಜ್ಯೋತಿ ಟಾಕೀಸ್, ಲೈಟ್‌ಹೌಸ್ ಹಿಲ್, ಲೇಡಿಸ್ ಕ್ಲಬ್, ಸೈಂಟ್ ಅಲೋಶಿಯಸ್ ಕಾಲೇಜ್, ಜಾರ್ಜ್ ಮಾರ್ಟಿಸ್ ರೋಡ್, ಮಲ್ಲಿಕಟ್ಟೆ, ಕ್ಯಾಸ್ಟಲ್ ಬಾಗ್, ಸಿಟಿ ಹಾಸ್ಪಿಟಲ್, ಕಾಮತ್ ನರ್ಸಿಂಗ್ ಹೋಂ, ಆರ್ಯ ಸಮಾಜ ರಸ್ತೆ, ಭಾರತ್ ಬೀಡಿ, ಪ್ಲಾಂಟರ್ಸ್ ಲೇನ್, ಪತ್ರಾವೋ ಲೇನ್, ಅಭಿನಂದನ್, ತಾರೆತೋಟ, ನಂತೂರು ಬಸ್‌ಸ್ಟ್ಯಾಂಡ್, ಕರಾವಳಿ ಲೇನ್, ಕೊಚ್ಚಿನ್ ಬೇಕರಿ, ಕದ್ರಿ ಪಾರ್ಕ್, ಜೋಗಿಮಠ, ಸರ್ಕ್ಯೂಟ್ ಹೌಸ್, ಕದ್ರಿ ಗ್ರೌಂಡ್, ಕದ್ರಿ ಕಂಬಳ, ವಿಜಯ ಕ್ಲಿನಿಕ್, ತೇಜಸ್ವಿನಿ ಹಾಸ್ಪಿಟಲ್, ಪಿಂಟೋಸ್ ಲೇನ್, ವಿನಯ ನರ್ಸಿಂಗ್ ಹೋಂ, ಕರಂಗಲ್ಪಾಡಿ, ಮೆಡಿಕೇರ್ ಬಿಲ್ಡಿಂಗ್, ಕೋರ್ಟ್ ರೋಡ್, ಕುಡುಂಬಿ ಗಾರ್ಡನ್, ಡಾನ್ ಬಾಸ್ಕೋ ಹಾಲ್, ಶಿವಭಾಗ್ 1ರಿಂದ 5ನೇ ಕ್ರಾಸ್‌ವರೆಗೆ, ಇಎಸ್‌ಐ ಹಾಗೂ ಸುತ್ತಮುತ್ತಲಿನ ಪ್ರದೇಶಗಳಲ್ಲಿ ವಿದ್ಯುತ್ ನಿಲುಗಡೆಯಾಗಲಿದೆ ಎಂದು ಮೆಸ್ಕಾಂನ ಪ್ರಕಟನೆ ತಿಳಿಸಿದೆ.