ಮಹಿಳೆ ಆತ್ಮಹತ್ಯೆ

ಬೈಂದೂರು : ಮಾನಸಿಕ ಖಾಯಿಲೆಯಿಂದ ಬಳಲುತ್ತಿದ್ದ ಕಿರಿಮಂಜೇಶ್ವರ ಗ್ರಾಮದ ದುಗ್ಗನ ಮನೆ ನಿವಾಸಿ ರುಕ್ಮಿಣಿ (68) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಫೆ.25ರಂದು ಮಧ್ಯಾಹ್ನ ನಾಗೂರು ಹೊಸಹಿತ್ಲು ಎಂಬಲ್ಲಿನ ತೋಟದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ತಿಳಿದುಬಂದಿದೆ.
ಈ ಬಗ್ಗೆ ಬೈಂದೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿರುತ್ತದೆ.
Next Story





