ಮಕ್ಕಳ ಸಾಹಿತ್ಯ ಪರಿಷತ್ ಉಳ್ಳಾಲ ತಾಲೂಕು ಸಮಿತಿಗೆ ಆಯ್ಕೆ

ಮಂಗಳೂರು: ಕರ್ನಾಟಕ ರಾಜ್ಯ ಮಕ್ಕಳ ಸಾಹಿತ್ಯ ಪರಿಷತ್‌ನ ಉಳ್ಳಾಲ ತಾಲೂಕು ಸಮಿತಿಗೆ ಪದಾಧಿಕಾರಿ ಗಳನ್ನು ಆಯ್ಕೆ ಮಾಡಲಾಗಿದೆ.
ಅಧ್ಯಕ್ಷೆಯಾಗಿ ಲೇಖಕಿ ಸಿಹಾನಾ ಬಿ.ಎಂ., ಉಪಾಧ್ಯಕ್ಷೆಯಾಗಿ ಲೇಖಕಿ ಶಮೀಮಾ ಕುತ್ತಾರ್, ಕಾರ್ಯದರ್ಶಿಯಾಗಿ ವನಜಾ ವಿಜಯ್, ಕಾರ್ಯಾಕಾರಿ ಸಮಿತಿಯ ಸದಸ್ಯರಾಗಿ ಮಂಗಳೂರ ರಿಯಾಝ್, ಕೆಲೆಸ್ಟೈನ್ ಲೆಡ್ವಿನ್ ವೈಗಸ್, ಕೋಶಾಧಿಕಾರಿಯಾಗಿ ಭಗವಾನ್ ದಾಸ್ ಆಯ್ಕೆಯಾಗಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.
Next Story