ಶಿವಳ್ಳಿ ಸ್ಪಂದನ ಮಹಿಳಾ ಘಟಕಕ್ಕೆ ಪದಾಧಿಕಾರಿಗಳ ಆಯ್ಕೆ

ಮಂಗಳೂರು, ಮಾ.1: ಶಿವಳ್ಳಿ ಸ್ಪಂದನ ಮಂಗಳೂರು ತಾಲೂಕು ಮಹಿಳಾ ಘಟಕದ ಅಧ್ಯಕ್ಷರಾಗಿ ರಮಾಮಣಿ ಭಟ್ ಬಾಳೆಬೈಲು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.
ಕಾರ್ಯದರ್ಶಿಯಾಗಿ ವಂದನಾ ಭಟ್ ಸುರತ್ಕಲ್, ಉಪಾಧ್ಯಕ್ಷರಾಗಿ ಯಶೋಧಾ ಪಿ. ದೇರೇಬೈಲು, ಸುಜಾತಾ ಪಿ. ಕುಡುಪು, ಸಂಘಟನಾ ಕಾರ್ಯದರ್ಶಿಯಾಗಿ ಲೀಲಾವತಿ ಆರ್. ರಾವ್ ಕಟೀಲು ಆಯ್ಕೆಯಾಗಿದ್ದಾರೆ.
ಪದನಿಮಿತ್ತ ಕಾರ್ಯಕಾರಿ ಸಮಿತಿ ಸದಸ್ಯರಾಗಿ ಚೇತನಾ ದತ್ತಾತ್ರೇಯ, ಅಭಿನೇತ್ರಿ ರಾವ್, ಶೈಲಜಾ, ಕಾರ್ಯದರ್ಶಿಯಾಗಿ ಸುಧಾ ಪ್ರಶಾಂತ್ ಆಚಾರ್, ಉಷಾ ಎನ್.ವೀಣಾ ಭಟ್, ಪ್ರೇಮಾ ಗಣೇಶ್ ರಾವ್, ಅನಿತಾ ಭಟ್, ಗೀತಾ ರಾವ್, ಶುಭಾ ರಘುಪತಿ, ಅನುಪಮಾ ಅಡಿಗ, ಸುಮಾ ಪದಕಣ್ಣಾಯ, ಕಾಂಚನಾ, ಭಾರತಿ, ಪ್ರಮೀಳಾ ಅನಂತಪದ್ಮನಾಭ ಆಚಾರ್ಯ, ನಿರ್ಮಲಾ ಭಾಸ್ಕರ ಭಟ್, ಬೀನಾ ಭಟ್, ರೇಖಾ ಮಟ್ಟಿ, ಶಿಲ್ಪಶ್ರೀಹರಿ ಉಪಾಧ್ಯಾಯ, ರಾಧಿಕಾ ಆಚಾರ್, ಪದ್ಮಿನಿ ಪ್ರಕಾಶ್ ರಾವ್, ಮಾಲತಿ ಭಟ್, ಸುಧಾ ಮೂರ್ತಿ, ರತಿ ಭಟ್ ಆಯ್ಕೆಯಾಗಿದ್ದಾರೆ,
Next Story