Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಜಿಲ್ಲೆಗಳು
  3. ದಕ್ಷಿಣಕನ್ನಡ
  4. ತೊಕ್ಕೊಟ್ಟು: ವಿ.ಕೆ. ಫರ್ನಿಚರ್ ಆ್ಯಂಡ್...

ತೊಕ್ಕೊಟ್ಟು: ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಎಲ್.ಜಿ.ಯ ನೂತನ ಎಸಿ ಮಾರುಕಟ್ಟೆಗೆ ಬಿಡುಗಡೆ

ಶೇ.50ರವರೆಗೆ ದರ ಕಡಿತದ ಮಾರಾಟಕ್ಕೆ ಚಾಲನೆ

4 March 2023 6:01 PM IST
share
ತೊಕ್ಕೊಟ್ಟು: ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನಲ್ಲಿ ಎಲ್.ಜಿ.ಯ ನೂತನ ಎಸಿ ಮಾರುಕಟ್ಟೆಗೆ ಬಿಡುಗಡೆ
ಶೇ.50ರವರೆಗೆ ದರ ಕಡಿತದ ಮಾರಾಟಕ್ಕೆ ಚಾಲನೆ

ಮಂಗಳೂರು, ಮಾ.4: ತೊಕ್ಕೊಟ್ಟಿನ ಕಲ್ಲಾಪುವಿನಲ್ಲಿರುವ ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಮಳಿಗೆಯಲ್ಲಿಂದು ಖ್ಯಾತ ಇಲೆಕ್ಟ್ರಾನಿಕ್ ಕಂಪೆನಿಯಾದ ಎಲ್.ಜಿ.ಯ ನೂತನ ಏರ್ ಕಂಡೀಶನರ್ A1+ ಮಾರುಕಟ್ಟೆಗೆ ಬಿಡುಗಡೆಗೊಂಡಿತು. ಇದೇವೇಳೆ ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳ ಶೇ.50ರ ವರೆಗಿನ ವಿಶೇಷ ದರ ಕಡಿತದ ಮಾರಾಟ ಯೋಜನೆಗೆ ಇಂದು ಚಾಲನೆ ನೀಡಲಾಯಿತು.

ಎಲ್.ಜಿ. ಸಂಸ್ಥೆಯ ಸಿ ಬ್ರಾಂಚ್ ಮ್ಯಾನೇಜರ್ ಅಶ್ವನಿ ಎಲ್.ಜಿ. ನೂತನ ಎಸಿ A1+ ಮಾರುಕಟ್ಟೆಗೆ ಬಿಡುಗಡೆಗೊಳಿಸಿ ಶುಭ ಹಾರೈಸಿದರು.

ಈ ವೇಳೆ ಎಲ್.ಜಿ. ಸಿ ಬ್ರಾಂಚ್ ನ ತರಬೇತುದಾರ ಪ್ರಸನ್ನ ಎಲ್ ಜಿ ಉತ್ಪನ್ನಗಳ ಬಗ್ಗೆ ಮಾಹಿತಿ ನೀಡುತ್ತಾ, ಎಲ್.ಜಿ. ಸಂಸ್ಥೆ ಕಳೆದ ವರ್ಷ ಕೃತಕ ಬುದ್ಧಿಮತ್ತೆಯ ಬಳಕೆಯ ಉಪಕರಣಗಳನ್ನು (ಆರ್ಟಿಫಿಶಲ್ ಇಂಟೆಲಿಜೆನ್ಸ್ A1) ಗ್ರಾಹಕರ ಬೇಡಿಕೆಯಂತೆ ಮಾರುಕಟ್ಟೆಗೆ ಬಿಡುಗಡೆ ಮಾಡಿತ್ತು. ಇದೀಗ ಇನ್ನಷ್ಟು ಸುಧಾರಣೆಯೊಂದಿಗೆ (A1+) ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಲಾಗಿದೆ. ಈ ಪೈಕಿ ಹವಾನಿಯಂತ್ರಿತ ಉಪಕರಣಗಳಲ್ಲಿ ಸುಧಾರಣೆಗೊಳಿಸಲಾದ ಮಾದರಿಯನ್ನು ಎಲ್.ಜಿ. ಸಂಸ್ಥೆ ಮಾರುಕಟ್ಟೆ ಗೆ ಬಿಡುಗಡೆ ಗೊಳಿಸುತ್ತಿದೆ ಎಂದರು.

ಈ ನೂತನ ಹವಾನಿಯಂತ್ರಿತ ಯಂತ್ರ (ಎಲ್.ಜಿ. ಎ.ಸಿ ಎ1+)ದಲ್ಲಿ ಶೈತ್ಯಾಂಶವನ್ನು ಹೆಚ್ಚಿಸುವ ಮತ್ತು ತಗ್ಗಿಸುವ, ಬೆಚ್ಚಗಿನ ವಾತಾವರಣವನ್ನು ನಿರ್ಮಿಸುವ ಮತ್ತು ಗಾಳಿಯನ್ನು ಶುದ್ಧೀಕರಣಗೊಳಿಸುವ ಸೌಲಭ್ಯವನ್ನು ಒಂದರಲ್ಲೇ ಅಳವಡಿಸಲಾಗಿದೆ. ಇದರಿಂದ ಗ್ರಾಹಕರು ಗಾಳಿಯ ಶುದ್ಧೀಕರಣಕ್ಕಾಗಿ ಇನ್ನೊಂದು ಉಪಕರಣ ಖರೀದಿಸಲು ಹಣ ಖರ್ಚು ಮಾಡುವುದು ಉಳಿಯಲಿದೆ ಎಂದು ಪ್ರಸನ್ನ ತಿಳಿಸಿದ್ದಾರೆ.

ಕಲ್ಲಾಪು ಮಳಿಗೆಯಲ್ಲಿ ಶೇ.50ರವರೆಗಿನ ವಿಶೇಷ ದರ ಕಡಿತದ ಮಾರಾಟ, ಸಂಸ್ಥೆಯಲ್ಲಿ ವಿವಿಧ ವಿನ್ಯಾಸದ ಸಮಕಾಲೀನ ಪೀಠೋಪಕರಣಗಳು, ಒಳಾಂಗಣದ ಸಾಂಪ್ರದಾಯಿಕ ಪೀಠೋಪಕರಣಗಳು, ಆಧುನಿಕ ಬೆಡ್‌ರೂಂ ಸೆಟ್ ವಾರ್ಡ್‌ ರೋಬ್ಸ್, ಮಂಚಗಳು, ಡೈನಿಂಗ್ ಸೆಟ್‌ಗಳು, ಲಿವಿಂಗ್ ರೂಮಿನ ಸೋಫಾ ಸೆಟ್ಸ್, ಸ್ಟಡಿ ಟೇಬಲ್‌ಗಳು, ಮೊಡ್ಯುಲರ್ ಕಿಚನ್‌ಗಳು, ಶ್ರೇಷ್ಠ ಗುಣಮಟ್ಟದ ಕಚೇರಿ ಪೀಠೋಪಕರಣಗಳು, ಕಸ್ಟಮೈಸ್ಡ್ ಮತ್ತು ರೆಡಿಮೇಡ್ ದೀರ್ಘಬಾಳಿಕೆ ಬರುವ ಗ್ರಾಹಕ ವಸ್ತುಗಳು ಯೋಗ್ಯವಾದ ಬೆಲೆಗೆ ಲಭ್ಯವಿವೆ. ಬ್ರಾಂಡೆಡ್ ಉತ್ಪನ್ನಗಳಾದ ಸ್ಪೇಸ್‌ವುಡ್ ಬೆಡ್‌ರೂಂ ಸೆಟ್ ಮತ್ತು ಫರ್ನಿಚರ್, ವಿ.ಕೆ. ಫರ್ನಿಚರ್ ಸೋಫಾ ತಯಾರಿಕೆಯಲ್ಲಿ ಪ್ರಸಿದ್ಧ ಬಾಂಡ್ ಆಗಿದೆ. ಎಕ್ಸ್‌ಕ್ಯೂಸಿವ್ ಡ್ಯುರೋಪ್ಲೆಕ್ಸ್‌ ಮ್ಯಾಟ್ರಿಸ್ ಮಳಿಗೆಯು ಇದಾಗಿದ್ದು ಕರ್ಲಾನ್ ಮತ್ತು ಇನ್ನಿತರ ಮ್ಯಾಟ್ರಿಸ್‌ಗಳು ಕೂಡಾ ಇಲ್ಲಿ ಲಭ್ಯವಿವೆ. ವ್ಯಾಪಕವಾದ ಫರ್ನಿಚರ್, ಇಲೆಕ್ಟ್ರಾನಿಕ್ಸ್, ಇಂಟೀರಿಯರ್, ಫರ್ನಿಶಿಂಗ್, ಹೋಮ್ ಅಪ್ಲಾಯನ್ಸಸ್, ಮೊಬೈಲ್ ಫೋನ್ ಗಳು, ಲ್ಯಾಪ್‌ಟಾಪ್, ಕಿಚನ್‌ವೇರ್, ಕ್ರೋಕರೀಸ್, ಗೃಹಾಲಂಕಾರ ಸಾಮಗ್ರಿಗಳು ಹೀಗೆ ಮನೆ, ಕಚೇರಿ, ಸ್ಕೂಲ್- ಕಾಲೇಜು, ಮಸೀದಿ, ಚರ್ಚ್‌, ದೇವಾಲಯಗಳಿಗೆ ಅಗತ್ಯವಿರುವ ಸಾಮಗ್ರಿಗಳ ಖರೀದಿಗೆ ಮತ್ತು ಆಯ್ಕೆಗೆ ವಿಫುಲ ಅವಕಾಶಗಳಿದ್ದು, ಅತೀ ಕಡಿಮೆ ಬೆಲೆಯಲ್ಲಿ ಗ್ರಾಹಕರು ತಮ್ಮ ಆಯ್ಕೆಯ ವಸ್ತುಗಳನ್ನು ಖರೀದಿಸಬಹುದಾಗಿದೆ. ಬಜಾಜ್ ಫೈನಾನ್ಸ್ ಮತ್ತು ಎಚ್‌ಡಿಎಫ್‌ಸಿ ಎಚ್‌ಡಿಬಿ ಮತ್ತು ಐಡಿಎಫ್‌ಸಿ ಫೈನಾನ್ಸ್ ಸಹಾಯದಿಂದ ಯಾವುದೇ ನಗದು ಹಣ ಪಾವತಿಸದೆ, ಸುಲಭದ ಮಾಸಿಕ ಕಂತು ಹಾಗೂ ಕ್ಯಾಶ್‌ ಬ್ಯಾಕ್‌ಗಳಲ್ಲಿ ಗ್ರಾಹಕರು ನೆಚ್ಚಿನ ಸಾಮಗ್ರಿಗಳನ್ನು ಖರೀದಿಸಬಹುದು ಎಂದವರು ವಿವರಿಸಿದರು.

ರಾಷ್ಟ್ರೀಯ ಮತ್ತು ಅಂತಾರಾಷ್ಟ್ರೀಯ ಮಟ್ಟದ ಇಲೆಕ್ಟ್ರಾನಿಕ್ಸ್ ಕಂಪೆನಿಗಳಾದ ಸ್ಯಾಮ್‌ಸಂಗ್, ಎಲ್‌ಜಿ, ಪ್ಯಾನಸೋನಿಕ್, ಸೋನಿ, ಹೈಯರ್‌, ವರ್ಲ್‌ಪೂಲ್, ಬಾಷ್, ಐಎಫ್‌ಐ, ಗೋದ್ರೆಜ್, ಓ ಜನಲ್, ಲಾಯ್ಡ್, ಹ್ಯಾವೆಲ್ಸ್, ಡೈಕಿನ್, ವಿ ಗಾರ್ಡ್ ಮುಂತಾದ ಬ್ರಾಂಡುಗಳ ಗೃಹಪಯೋಗಿ ಇಲೆಕ್ಟ್ರಾನಿಕ್ಸ್‌ ಸಾಮಗ್ರಿಗಳಾದ ಟಿವಿ, ರೆಫ್ರಿಜರೇಟರ್, ಎಸಿ, ವಾಶಿಂಗ್ ಮೆಶಿನ್, ವಾಟರ್ ಹೀಟರ್, ವಾಟ‌ ಪ್ಯೂರಿಫೈಯರ್, ಚಿಮ್ಮಿ ಮತ್ತು ಹಾಬ್, ಕೂಲರ್, ಫ್ಯಾನ್ಸ್, ಮಿಕ್ಸರ್, ಮೈಕ್ರೋವೇವ್ ಓವನ್, ಇಸ್ತ್ರಿಪೆಟ್ಟಿಗೆ, ಕ್ರೋಕರಿ ಮತ್ತು ಡೆಕೊರೇಟಿವ್‌' ಗೃಹಪಯೋಗಿ ಸಾಮಗ್ರಿಗಳು, ಸ್ಯಾಮ್‌ ಸಂಗ್, ನೋಕಿಯಾ, ವಿವೊ, ಡೆಲ್, ಲೆನೊವೊ ಬ್ರಾಂಡುಗಳ ಮೊಬೈಲ್‌ಫೋನ್ ಗಳು, ಲ್ಯಾಪ್‌ಟಾಪ್, ಕಂಪ್ಯೂಟರ್ ಮತ್ತಿತ್ತರ ಇಲೆಕ್ಟ್ರಾನಿಕ್ಸ್ ಉತ್ಪನ್ನಗಳೂ ದೊರೆಯುವವು. ಇದಲ್ಲದೆ ಗ್ರಾಹಕರ ಅನುಕೂಲಕ್ಕೆ ತಕ್ಕಂತೆ ಫರ್ನಿಚರ್‌ಗಳನ್ನು ಗ್ರಾಹಕರಿಗೆ ಬೇಕಾದಂತೆ ತಯಾರಿಸಿ ಕೊಡಲಾಗುವುದು. ವಿಶಾಲವಾಗಿದ್ದು, ವಾಹನ ನಿಲುಗಡೆಗೆ ವಿಫುಲ ಅವಕಾಶವಿದೆ. ರವಿವಾರವೂ ಈ ಮಳಿಗೆಗಳು ತೆರೆದಿರುತ್ತವೆ. ಹೆಚ್ಚಿನ ಮಾಹಿತಿಗೆ www.vk-groups.com ಸಂಪರ್ಕಿಸಬಹುದು ಎಂದು ತಿಳಿಸಿದ್ದಾರೆ.

ಸಮಾರಂಭದಲ್ಲಿ ಎಲ್.ಜಿ. ಸಂಸ್ಥೆಯ ರಕ್ಷಿತ್ (ಏರಿಯಾ ಮ್ಯಾನೇಜರ್ ಸಿ.), ಹನೀಶ್ (ಟೀಮ್ ಲೀಡರ್), ಲತೀಶ್ (ಸಂಯೋಜಕ ಮಾರುಕಟ್ಟೆ), ಪ್ರಮೋದ್ ಕೆ.(ಎಲ್.ಜಿ ಬ್ರಾಂಚ್ ಮ್ಯಾನೇಜರ್) ಉಪಸ್ಥಿತರಿದ್ದರು.

ಮಳಿಗೆಯ ಎಜಿಎಂ ಸತೀಶ್ ಪೂಜಾರಿ, ಮ್ಯಾನೇಜರ್ (ಎಚ್.ಆರ್. ವಿಭಾಗ) ಸಂತೋಷ್, ಮ್ಯಾನೇಜರ್ ( ಪರ್ಚೇಸಿಂಗ್) ಭವ್ಯಾ ಕೆ. ಮೊದಲಾದವರು ಉಪಸ್ಥಿತರಿದ್ದರು.

ವಿ.ಕೆ. ಫರ್ನಿಚರ್ ಆ್ಯಂಡ್ ಇಲೆಕ್ಟ್ರಾನಿಕ್ಸ್ ನ ಕಲ್ಲಾಪು ಮಳಿಗೆಯ ಅಧ್ಯಕ್ಷ ಮತ್ತು ಆಡಳಿತ ನಿರ್ದೇಶಕ ವಿಠ್ಠಲ ಕುಲಾಲ್, ನಿರ್ದೇಶಕಿ ವಿನುತಾ ವಿಠ್ಠಲ ಕುಲಾಲ್ ಅತಿಥಿಗಳನ್ನು ಸ್ವಾಗತಿಸಿದರು.

share
Next Story
X