ಕಾಲುನೋವಿನಿಂದ ಜಿಗುಪ್ಸೆಗೊಂಡು ಆತ್ಮಹತ್ಯೆ

ಶಂಕರನಾರಾಯಣ: ಅಪಘಾತದಲ್ಲಿ ಗಾಯಗೊಂಡ ಕಾಲು ನೋವಿ ನಿಂದ ಬಳಲುತ್ತಿದ್ದ ಹಾಲಾಡಿ ಗ್ರಾಮದ ಫಾರೆಸ್ಟ್ ಕಚೇರಿಯ ಬಳಿಯ ನಿವಾಸಿ ವಿಠಲ್ ಶೆಟ್ಟಿ (70) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಮಾ.3ರಂದು ರಾತ್ರಿ ವೇಳೆ ಮನೆ ಸಮೀಪದ ಮರಕ್ಕೆ ನೇಣು ಬಿಗಿದು ಆತ್ಮಹತ್ಯೆ ಮಾಡಿ ಕೊಂಡಿದ್ದಾರೆ.
ಈ ಬಗ್ಗೆ ಶಂಕರನಾರಾಯಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story