ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾಕ್ಕೆ ಆಯ್ಕೆ
ಸುರತ್ಕಲ್: ಡೆಂಟಲ್ ಕೌನ್ಸಿಲ್ ಆಫ್ ಇಂಡಿಯಾ ಕರ್ನಾಟಕ ಪ್ರತಿನಿಧಿಯಾಗಿ ಡಾ.ಶಿವಶರಣ್ ಶೆಟ್ಟಿ ಆಯ್ಕೆಯಾಗಿದ್ದಾರೆ.
ಶುಕ್ರವಾರ ನಡೆದ ಮತ ಎಣಿಕೆಯಲ್ಲಿ 5,126ರಲ್ಲಿ 4,535 ಮತಗಳನ್ನು ಪಡೆದು ವಿಜಯ ಸಾಧಿಸಿದರು. ಡಿಸಿಐನಲ್ಲಿ ಇವರು ಕರ್ನಾಟಕ ರಾಜ್ಯವನ್ನು ಪ್ರತಿನಿಧಿಸಲಿದ್ದಾರೆ.
ಕರ್ನಾಟಕ ಕೌನ್ಸಿಲ್ಗೆ ನಡೆದ ಚುನಾವಣೆಯಲ್ಲಿ ಡಾ. ಶಿವಶರಣ್ ಶೆಟ್ಟಿ ಹಾಗೂ ಅವರ ತಂಡದ ಡಾ.ರಂಗನಾಥ್, ಡಾ.ರವಿ ಎಂಜಿ, ಡಾ. ಶಶಿಕುಮಾರ್ ಗೆಲುವು ಸಾಧಿಸಿದರು.
Next Story