ಬಂಟ್ವಾಳ, ಮಾ.5: ಅಹ್ಸನೀಸ್ ಅಸೋಸಿಯೇಶನ್ ಕರ್ನಾಟಕ ವತಿಯಿಂದ ಮಿತ್ತೂರಿನ ಕೆ.ಜಿ.ಎನ್ ಕ್ಯಾಂಪಸ್‌ನಲ್ಲಿ ಮಾ.6ರಂದು ಬೆಳಗ್ಗೆ 10ಕ್ಕೆ ಅಹ್ಸನೀಸ್ ಸಂಗಮ ನಡೆಯಲಿದೆ. ಜಾಮಿಅ ಇಹ್ಯಾಉಸ್ಸುನ್ನ ಸಂಸ್ಥೆಯ ಪ್ರೊಫೆಸರ್ ಶೈಖುನಾ ಇ. ಅಹ್ಮದ್ ಅಬ್ದುಲ್ಲಾ ಅಹ್ಸನಿ ನೇತೃತ್ವ ವಹಿಸಲಿದ್ದಾರೆ ಎಂದು ಪ್ರಕಟನೆ ತಿಳಿಸಿದೆ.