ಬೋಳಿಯಾರ್: ಎಸ್ಸೆಸ್ಸೆಫ್ ಕರ್ನಾಟಕ ಬ್ಲಡ್ ಸೈಬೋ, ಎಸ್ಸೆಸ್ಸೆಫ್ ಬೋಳಿಯಾರ್ ಸೆಕ್ಟರ್ ಹಾಗೂ ಯೆನೆಪೊಯ ಆಸ್ಪತ್ರೆ ದೇರಳಕಟ್ಟೆ ಇದರ ಸಹಯೋಗದಲ್ಲಿ 295 ನೇ ರಕ್ತದಾನ ಶಿಬಿರ ಮಾ. 12ರಂದು ಬೋಳಿಯಾರ್ ಸಾಗರ್ ಅಡಿಟೋರಿಯಂನಲ್ಲಿ ನಡೆಯಲಿದೆ ಎಂದು ಪ್ರಕಟನೆ ತಿಳಿಸಿದೆ.