ತುಂಬೆದಡ್ಕ: ತ್ವಾಹಾ ಜುಮಾ ಮಸೀದಿ ಪದಾಧಿಕಾರಿಗಳ ಆಯ್ಕೆ

ತುಂಬೆದಡ್ಕ: ತ್ವಾಹಾ ಜುಮಾ ಮಸೀದಿಯ ವಾರ್ಷಿಕ ಮಹಾ ಸಭೆಯಲ್ಲಿ ಮಸೀದಿಯ ನೂತನ ಪದಾಧಿಕಾರಿಗಳ ಆಯ್ಕೆ ಪ್ರಕ್ರಿಯೆಯು ನಡೆಯಿತು. ಅಧ್ಯಕ್ಷರಾಗಿ ಹಮೀದ್ ತುಂಬೆದಡ್ಕ, ಕಾರ್ಯದರ್ಶಿಯಾಗಿ ನಝೀರ್ ಮಸೀದಿ ಬಳಿ, ಕೋಶಾಧಿಕಾರಿಯಾಗಿ ಅಝೀಝ್ ಮಸೀದಿ ಬಳಿ ಆಯ್ಕೆಯಾದರು.
ಹದಿಮೂರು ಮಂದಿಯ ಸಮಿತಿಯನ್ನು ಆಯ್ಕೆ ಮಾಡಲಾಗಿದ್ದು, ಗೌರವಾಧ್ಯಕ್ಷರಾದ ಸಯ್ಯಿದ್ ಸಾದಾತ್ ತಂಙಳ್ ಆಧ್ಯಕ್ಷತೆ ವಹಿಸಿ ದುಆಶಿರ್ವಚನಗೈದರು. ಸ್ಥಳೀಯ ಖತೀಬ್ ಸಯ್ಯದ್ ಸಾಬಿತ್ ತಂಙಳ್ ಪಾಟ್ರಕೋಡಿ ಉದ್ಘಾಟಿಸಿದರು.
Next Story