ಮಂಗಳೂರಿನ ಮೋತಿಮಹಲ್ ನಲ್ಲಿ ಬೃಹತ್ ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ಮೇಳ
ಶೇಕಡಾ 80 ರಷ್ಟು ಭಾರೀ ರಿಯಾಯಿತಿ ದರದಲ್ಲಿ ಮಾರಾಟ

ಮಂಗಳೂರು: ಬ್ರಾಂಡೆಡ್ ರೆಡಿಮೇಡ್ ಗಾರ್ಮೆಂಟ್ಸ್ ನ ಭಾರೀ ರಿಯಾಯಿತಿ ಮಾರಾಟ ಇಂದಿನಿಂದ ಮೂರು ದಿನಗಳ ಕಾಲ ಮಂಗಳೂರಿನ ಮೋತಿಮಹಲ್ ಹೋಟೆಲ್ ನಲ್ಲಿ ನಡೆಯಲಿದ್ದು, ಶೇಕಡಾ 80 ರಷ್ಟು ಭಾರೀ ರಿಯಾಯಿತಿ ದರದಲ್ಲಿ ಮಾರಾಟ ನಡೆಯಲಿದೆ.
ಚಿಕ್ಕ ಹುಡುಗಿಯರ ಮತ್ತು ಹುಡುಗರ ಬ್ರಾಂಡೆಡ್ ರೆಡಿಮೇಡ್ ಬಟ್ಟೆಗಳು ಕೇವಲ ರೂ.100 ರಿಂದ 250 ರೂ. ಬೆಲೆಗಳಿಗೆ ಸಿಗಲಿದೆ. ಹಾಗೆಯೇ ಮಹಿಳೆಯರಿಗೆ ಸಂಬಂಧಪಟ್ಟ ಬಟ್ಟೆಗಳು ರೂ.150ರಿಂದ 250 ರೂ ಬೆಲೆಗಳಲ್ಲಿ ಸಿಗಲಿದೆ. ಪುರುಷರ ಬ್ರಾಂಡೆಡ್ ಉಡುಪುಗಳಾದ ಜೀನ್ಸ್ ಪ್ಯಾಂಡ್, ಕಾಟನ್ ಪ್ಯಾಂಟ್, ಸಿಲ್ಕಿಸ್ಟ್ರೀಚ್, ಮಸ್ ರೈಸ್ ಸ್ಟ್ರೆಚ್, ಸ್ಟ್ರೆಚ್ ಚಿನ್ಯೂಸ್ ಕಾಟನ್, ಪಾರ್ಟಿವೇರ್, ಬೆಸ್ ನೆಸ್ ಕ್ಲಾಸ್, ಆಫೀಸ್ ವೇರ್, ಫಾರ್ಮಲ್, ಕ್ಯಾಷುಯಲ್ ಇತ್ಯಾದಿ ಬ್ರಾಂಡೆಡ್ ಬಟ್ಟೆಗಳು ಅತೀ ಕಡಿಮೆ ಬೆಲೆಗಳಿಗೆ ಇಲ್ಲಿ ಸಿಗಲಿದೆ.
ಲೇಡಿಸ್ ಕುರ್ತಿಸ್ ಮೇಳ, ಕುರ್ತಿ ಮತ್ತು ಪಾಶ್ಚಿಮಾತ್ಯ ಬಟ್ಟೆಗಳು ಇಲ್ಲಿ ಲಭ್ಯವಿದೆ. ಮಲ್ಟಿಗ್ರೀನ್ ಕಾಟನ್ ಕುರ್ತೀಸ್, ಎಕ್ಸೆಲೆಂಟ್ ಇತ್ಯಾದಿ ಬ್ರಾಂಡೆಡ್ ಉಡುಪುಗಳು ಅತೀ ಕಡಿಮೆ ಬೆಲೆಗಳಲ್ಲಿ ಸಿಗಲಿವೆ. ಈ ಮೇಳವು ಇಂದಿನಿಂದ ಕೇವಲ ಮೂರು ದಿನಗಳು ಮಾತ್ರ ಇರಲಿವೆ. ಹಾಗಾಗಿ ಗ್ರಾಹಕರು ಈ ಕೂಡಲೇ ಮಂಗಳೂರಿನ ಮೋತಿ ಮಹಲ್ ಬಳಿ ಹೋಗಿ ತಮ್ಮ ಇಷ್ಟವಾದ ಬಟ್ಟೆಗಳನ್ನು ಖರೀದಿಸಬಹುದು.
ಗ್ರಾಹಕರಿಗೆ ಪಾರ್ಕಿಂಗ್ ವ್ಯವಸ್ಥೆಯೂ ಇದೆ. ಪಾರ್ಕಿಂಗ್ ಗಾಗಿ ಯಾವುದೇ ಶುಲ್ಕವನ್ನು ನೀಡಬೇಕಾಗಿಲ್ಲ ಎಂದು ತಿಳಿಸಲಾಗಿದೆ.