ಮಂಗಳೂರು: ‘ರೆಡಿಮೇಡ್ ಗಾರ್ಮೆಂಟ್ಸ್ ಸ್ಟಾಕ್’ ಮಾರಾಟ

ಮಂಗಳೂರು: ದಾವಣಗೆರೆಯ ಬೃಹತ್ ರಫ್ತು ಕಂಪೆನಿಯು ಆರ್ಥಿಕ ಸಂಕಷ್ಟದಿಂದಾಗಿ ತನ್ನೆಲ್ಲ ರೆಡಿಮೇಡ್ ಗಾರ್ಮೆಂಟ್ಸ್ ಸ್ಟಾಕ್ ಅನ್ನು ಭಾರೀ ರಿಯಾಯತಿ ದರದಲ್ಲಿ ಮಾರಾಟ ಮಾಡಲು ನಗರದ ಹೋಟೆಲ್ ಮೋತಿ ಮಹಲ್‌ನಲ್ಲಿ ಪ್ರದರ್ಶನಕ್ಕೆ ಇಡಲಾಗಿದೆ.
ಮಕ್ಕಳ, ಮಹಿಳೆಯರ ಹಾಗೂ ಪುರುಷರ ಸಿದ್ದ ಉಡುಪುಗಳು ಶೇ.೮೦ರಷ್ಟು ರಿಯಾಯತಿ ದರದಲ್ಲಿ ಮಾರಾಟ ಮಾಡಲಾಗುತ್ತಿದೆ. ಪುರುಷರ ಪ್ರಸಿದ್ಧ ಬ್ರ್ಯಾಂಡ್ಸ್ ಡೇನಿಯಲ್ ಹೆಕ್ಟರ್, ಇಂಡಿಯನ್ ಟೆರ‌್ರಇನ್, ಕಲರ್ ಪ್ಲಸ್, ಇರೆಡ್, ಸ್ಕಲ್ಲ್ಯಾರ್, ಬಫೆಲೋ, ಇಂಡಿಗೋ ನೇಶನ್, ನೆಟ್ ಪ್ಲೇ ನ ಜೀನ್ಸ್ ಪ್ಯಾಂಟ್, ಕಾಟನ್ ಪ್ಯಾಂಟ್, ಪಾರ್ಟಿ ವೇರ್ ಟಿ ಶರ್ಟ್, ಬಿಸಿನೆಸ್ ಕ್ಲಾಸ್ ಟಿ ಶರ್ಟ್, ಆಫೀಸ್ ವರ್ ಟಿ-ಶರ್ಟ್, ಬ್ರ್ಯಾಂಡೆಡ್ ಲೇಡೀಸ್ ಕುರ್ತಿ, ವೆಸ್ಟೆರ್ನ್ ಡ್ರೆಸ್ಸುಗಳು, ಲೇಡೀಸ್ ಮತ್ತು ಜಂಟ್ಸ್ ಒಳ ಉಡುಪು ಹಾಗೂ ರಾಜಸ್ತಾನಿ ರಾಯಲ್ ಪ್ರಿಂಟೆಡ್ ಬೆಡ್ ಶೀಟ್, ಪಿಲ್ಲೋ ಕವರ್, ಸೋಫಾ ಕವರ್ ಮೊದಲಾದವುಗಳು ಪ್ರದರ್ಶನದಲ್ಲಿವೆ ಎಂದು ಪ್ರಕಟನೆ ತಿಳಿಸಿದೆ.
Next Story