ರಾಜ್ಯ ವಕ್ಫ್ ಕೌನ್ಸಿಲ್‍ಗೆ ಇಬ್ಬರು ಸದಸ್ಯರ ನಾಮನಿರ್ದೇಶನ
ಬೆಂಗಳೂರು, ಮಾ.9: ರಾಜ್ಯ ವಕ್ಫ್ ಕೌನ್ಸಿಲ್ ಸದಸ್ಯರನ್ನಾಗಿ ಅಲ್ಲಾಬಕಷ್ ಹಾಗೂ ಶರೀಫ್ ಸಾಬ್ ನದಾಫ್ ಎಂಬುವವರನ್ನು ರಾಜ್ಯ ಸರಕಾರ ನಾಮನಿರ್ದೇಶನ ಮಾಡಿ ಆದೇಶ ಹೊರಡಿಸಿದೆ.
ಗುರುವಾರ ನಗರದ ತಿರುಮೇನಹಳ್ಳಿಯಲ್ಲಿರುವ ಹಜ್ ಭವನದಲ್ಲಿ ಇಬ್ಬರು ನಾಮ ನಿರ್ದೇಶಿತ ಸದಸ್ಯರನ್ನು ರಾಜ್ಯ ವಕ್ಫ್ ಕೌನ್ಸಿಲ್‍ನ ಸದಸ್ಯ ಕಾರ್ಯದರ್ಶಿ ಸರ್ಫರಾಝ್ ಖಾನ್ ಹಾಗೂ ವಿಶೇಷ ಅಧಿಕಾರಿ ಅಬ್ಬಾಸ್ ಶರೀಫ್ ಸ್ವಾಗತಿಸಿದರು.
Next Story





