ತೊಕ್ಕೊಟ್ಟು: ವಿಶ್ವ ಮಹಿಳಾ ದಿನಾಚರಣೆ

ಮಂಗಳೂರು: ತೊಕ್ಕೊಟ್ಟಿನಲ್ಲಿರುವ ನಿರ್ಮಾಣ ಡಾಟ್ ಆರ್ಗ್ ಹಾಗೂ ಇನ್ಫೋಸಿಸ್ ಪ್ರತಿಷ್ಠಾನದ ಸಹಯೋಗದಲ್ಲಿ ‘ವಿಶ್ವ ಮಹಿಳಾ ದಿನ’ವನ್ನು ಆಚರಿಸಲಾಯಿತು.
ಮುಖ್ಯ ಅತಿಥಿಗಳಾಗಿ ಕಲಾವತಿ ಎಸ್. ಕೋಟೆಕಾರ್ ಭಾಗವಹಿಸಿ ಶುಭ ಹಾರೈಸಿದರು. ನಿರ್ಮಾಣ ಸಂಸ್ಥೆ ಮಂಗಳೂರು ಕೇಂದ್ರದ ವ್ಯವಸ್ಥಾಪಕ ಮಂಗಳೂರ ರಿಯಾಝ್ ಪ್ರಾಸ್ತಾವಿಕವಾಗಿ ಮಾತನಾಡಿದರು.
ಸಂಸ್ಥೆಯ ಮಾರ್ಗದರ್ಶಿಗಳಾದ ಸಮೀದಾ ಮತ್ತು ಇಫ್ರಾ, ಅಡ್ಮಿನ್ ಸೂಗನಗೌಡ ಮತ್ತಿತರರು ಉಪಸ್ಥಿತದ್ದರು.
Next Story