VIDEO- ಮಂಡ್ಯದಲ್ಲಿ ಪ್ರಧಾನಿ ಮೋದಿ ರೋಡ್ ಶೋ

ಮಂಡ್ಯ: ಬೆಂಗಳೂರು-ಮೈಸೂರು ಎಕ್ಸ್ ಪ್ರೆಸ್ ಹೆದ್ದಾರಿ ಉದ್ಘಾಟನೆ ಮಾಡಲು ನಗರದ ಪಿಇಎಸ್ ಕಾಲೇಜು ಹೆಲಿಪ್ಯಾಡ್ ಗೆ ಬಂದಿಳಿದ ಪ್ರಧಾನಿ ಮೋದಿ ಅವರು ಪ್ರವಾಸಿಮಂದಿರ ವೃತ್ತದಿಂದ ರೋಡ್‌ಶೋ ಆರಂಭಿಸಿದ್ದಾರೆ.
ರೋಡ್‌ಶೋ ವೇಳೆ ಮಾರ್ಗಮಧ್ಯೆ ಕಾರು ನಿಲ್ಲಿಸಿ ಮೋದಿ ಅವರು ಜನರತ್ತ ಕೈಬೀಸುತ್ತಿದ್ದಾರೆ. ರೋಡ್‌ಶೋ ಬಳಿಕ ಹನಕೆರೆಯಲ್ಲಿ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್ ವೇ ಉದ್ಘಾಟನೆ ಮಾಡಲಿರುವ ಮೋದಿ ಅವರು, ಜೊತೆಗೆ, ಮೈಸೂರು-ಕುಶಾಲನಗರ ನಡುವಿನ ನಾಲ್ಕು ಪಥಗಳ 92 ಕಿ.ಮೀ. ಉದ್ದದ ಕಾಮಗಾರಿಗೆ ಶಂಕುಸ್ಥಾಪನೆ ನೆರವೇರಿಸಲಿದ್ದಾರೆ.
ಇದನ್ನೂ ಓದಿ: ಮಂಡ್ಯ: 'ಉರಿಗೌಡ ಮತ್ತು ದೊಡ್ಡ ನಂಜೇಗೌಡ ಮಹಾದ್ವಾರ' ತೆರವು
PM Shri @narendramodi holds roadshow in Mandya, Karnataka. pic.twitter.com/mX97e1Qhgx
— BJP (@BJP4India) March 12, 2023
Live : ಮಂಡ್ಯದಲ್ಲಿ ಪ್ರಧಾನಿ ಶ್ರೀ @narendramodi ಅವರ ರೋಡ್ ಶೋ#BJPYeBharavase #ModiHawaInMandya https://t.co/YJ7sWJtk3P
— BJP Karnataka (@BJP4Karnataka) March 12, 2023
Next Story







