Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ರಾಷ್ಟ್ರೀಯ
  4. ತೆಲುಗು ಬಾವುಟ ಹಾರುತ್ತಿದೆ ಎಂದ ಜಗನ್‌...

ತೆಲುಗು ಬಾವುಟ ಹಾರುತ್ತಿದೆ ಎಂದ ಜಗನ್‌ ರೆಡ್ಡಿಯನ್ನು ಟೀಕಿಸಿದ ಅದ್ನಾನ್‌ ಸಮಿಗೆ ನೆಟ್ಟಿಗರಿಂದ ಮತ್ತೆ ವಿವಿಧತೆಯ ಪಾಠ

ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್

14 March 2023 9:18 PM IST
share
ತೆಲುಗು ಬಾವುಟ ಹಾರುತ್ತಿದೆ ಎಂದ ಜಗನ್‌ ರೆಡ್ಡಿಯನ್ನು ಟೀಕಿಸಿದ ಅದ್ನಾನ್‌ ಸಮಿಗೆ ನೆಟ್ಟಿಗರಿಂದ ಮತ್ತೆ ವಿವಿಧತೆಯ ಪಾಠ
ಆರ್‌ಆರ್‌ಆರ್‌ ಚಿತ್ರದ ಗೀತೆಗೆ ಆಸ್ಕರ್

ಹೊಸದಿಲ್ಲಿ: ಅತ್ಯುತ್ತಮ ಮೂಲಗೀತೆಗಾಗಿ ಆಸ್ಕರ್‌ ಪ್ರಶಸ್ತಿಯನ್ನು ಪಡೆದಿರುವ RRR ಚಿತ್ರವನ್ನು ಅಭಿನಂದಿಸಲು ಆಂಧ್ರ ಮುಖ್ಯಮಂತ್ರಿ ಜಗನ್‌ ಮೋಹನ್‌ ರೆಡ್ಡಿ (Andhra Pradesh CM YS Jagan Mohan Reddy) ಮಾಡಿರುವ ಟ್ವೀಟ್‌ ಅನ್ನು ಖಂಡಿಸುವ ಮೂಲಕ ಗಾಯಕ ಅದ್ನಾನ್‌ ಸಮಿ (Adnan Sami) ವಿವಾದ ಸೃಷ್ಟಿಸಿದ್ದಾರೆ. 

ಆಸ್ಕರ್‌ ಗೆಲ್ಲುತ್ತಿದ್ದಂತೆ, ಅಭಿನಂದಿಸಿ ಟ್ವೀಟ್‌ ಮಾಡಿದ್ದ ಜಗನ್‌ ರೆಡ್ಡಿ, “#ತೆಲುಗು ಬಾವುಟ ಎತ್ತರಕ್ಕೆ ಹಾರುತ್ತಿದೆ! ಇಂದು ಅಂತರಾಷ್ಟ್ರೀಯ ಮಟ್ಟದಲ್ಲಿ ಅದಕ್ಕೆ ತಕ್ಕ ಮನ್ನಣೆಯನ್ನು ನೀಡುತ್ತಿರುವ ನಮ್ಮ ಜಾನಪದ ಪರಂಪರೆಯನ್ನು ತುಂಬಾ ಸುಂದರವಾಗಿ ಆಚರಿಸುವ ತೆಲುಗು ಹಾಡಿನ ಬಗ್ಗೆ ನನಗೆ ಹೆಮ್ಮೆಯಿದೆ” ಎಂದು ಚಿತ್ರತಂಡವನ್ನು ಉಲ್ಲೇಖಿಸಿ ಟ್ವೀಟ್‌ ಮಾಡಿದ್ದರು. 

ಇದಕ್ಕೆ ಪ್ರತಿಕ್ರಿಯೆ ನೀಡಿರುವ ಗಾಯಕ ಅದ್ನಾನ್‌ ಸಮಿ, “ಬಾವಿಯಲ್ಲಿರುವ ಪ್ರಾದೇಶಿಕ ಮನಸ್ಸಿನ ಕಪ್ಪೆಗೆ ಸಮುದ್ರದ ಬಗ್ಗೆ ಯೋಚಿಸಲು ಸಾಧ್ಯವಿಲ್ಲ. ಪ್ರಾದೇಶಿಕ ವಿಭಜನೆಯನ್ನು ಸೃಷ್ಟಿಸುವುದಕ್ಕಾಗಿ ಮತ್ತು ರಾಷ್ಟ್ರೀಯ ಹೆಮ್ಮೆಯ ಮನೋಭಾವವನ್ನು ಅಳವಡಿಸಿಕೊಳ್ಳಲು ಅಥವಾ ಬೋಧಿಸಲು ಸಾಧ್ಯವಾಗದೆ ಇರುವುದಕ್ಕೆ ನಿಮಗೆ ನಾಚಿಕೆಯಾಗಬೇಕು” ಎಂದು ಸಮಿ ಟ್ವೀಟ್‌ ಮಾಡಿದ್ದಾರೆ.

ಸಮಿಯ ಟ್ವೀಟ್‌ಗೆ ತೆಲುಗರು ಸೇರಿದಂತೆ ಹಲವರು ಆಕ್ಷೇಪವೆತ್ತಿದ್ದಾರೆ. ಸಮಿಗೆ ಒಕ್ಕೂಟ ವ್ಯವಸ್ಥೆಯ ಪಾಠವನ್ನು  ನೆಟ್ಟಿಗರು ಮಾಡಿದ್ದಾರೆ. 

ಇನ್ನು ಕೆಲವರು ಇದುವರೆಗೂ ಇಲ್ಲದ ಭಾರತೀಯ ಚಿತ್ರರಂಗ ಎನ್ನುವ ಪರಿಕಲ್ಪನೆಯನ್ನು ಪ್ರಶ್ನಿಸಿದ್ದಾರೆ. ನಮ್ಮ ಅಸ್ತಿತ್ವವನ್ನು ಇದುವರೆಗೂ ಒಪ್ಪದಿದ್ದ, ಭಾರತೀಯ ಚಿತ್ರರಂಗದ ಅರಸರು ಎಂದು ಭಾವಿಸಿದ್ದ ಬಾಲಿವುಡ್‌ ಮಂದಿಗೆ ನಮ್ಮ ಚಿತ್ರಗಳ ಮೂಲಕ ಉತ್ತರ ನೀಡಿದ್ದೇವೆ. ಈಗ ಆಸ್ಕರ್ ಪ್ರಶಸ್ತಿಯೊಂದಿಗೆ ನಾವು ಅದನ್ನು ನಮ್ಮ ತಂತ್ರಜ್ಞರೊಂದಿಗೆ ನಮ್ಮ ನಿರ್ಮಾಪಕ ನಮ್ಮ ನಿರ್ದೇಶಕರೊಂದಿಗೆ ಸಾಬೀತು ಮಾಡಿದ್ದೇವೆ. ಆದ್ದರಿಂದ ಇದು ತೆಲುಗು ಚಲನಚಿತ್ರದ ಯಶಸ್ಸು ಎಂಬುದು ಸ್ಪಷ್ಟ ಎಂದು ನೆಟ್ಟಿಗರೊಬ್ಬರು ಪ್ರತಿಕ್ರಿಯೆ ನೀಡಿದ್ದಾರೆ.  

ಮತ್ತೊಬ್ಬರು ಪ್ರತಿಕ್ರಿಯಿಸಿ, “ಸರ್, ರಾಷ್ಟ್ರೀಯತೆ ಒಳ್ಳೆಯದು. ಆದರೆ ನೀವು ಭಾಷೆಗೆ ಮನ್ನಣೆ ನೀಡದೆ ರಾಷ್ಟ್ರೀಯತೆಯನ್ನು ಮುನ್ನೆಲೆಗೆ ತರುವಾಗ ಅದು ಪ್ರಾದೇಶಿಕ ಭಾಷೆಗಳಿಗೆ ಕೆಟ್ಟದು. ಭಾರತವು ವಿವಿಧತೆಯಲ್ಲಿ ಏಕತೆ, ಏಕತೆಯಲ್ಲಿ ವೈವಿಧ್ಯತೆ ಅಲ್ಲ. ಮೊದಲು ಭಾಷೆ (ವೈವಿಧ್ಯತೆ)ಗೆ ಗೌರವ ನೀಡಿ ನಂತರ ಭಾರತಕ್ಕೆ (ಏಕತೆಗೆ) ಮನ್ನಣೆಗಳನ್ನು ನೀಡಿ.” ಎಂದು ಟ್ವೀಟ್‌ ಮಾಡಿದ್ದಾರೆ.

ಈ ಹಿಂದೆಯೂ ಇದೇ ಚಿತ್ರದ ಗೀತೆಗೆ ಗೋಲ್ಡನ್‌ ಗ್ಲೋಬ್ಸ್‌ ಪ್ರಶಸ್ತಿ ಬಂದಾಗ ಜಗನ್‌ ರೆಡ್ಡಿ ಹಾಕಿದ್ದ ಟ್ವೀಟ್‌ಗೆ ಆಕ್ಷೇಪವೆತ್ತಿದ್ದ ಸಮಿಯನ್ನು ನೆಟ್ಟಿಗರು ತರಾಟೆಗೆ ತೆಗೆದುಕೊಂಡಿದ್ದರು.

ಇದನ್ನೂ ಓದಿ: 'ತೆಲುಗು ಧ್ವಜ' ಪದ ಬಳಕೆಗೆ ಆಕ್ಷೇಪಿಸಿದ ಗಾಯಕ ಅದ್ನಾನ್‌ ಸಮಿಗೆ ವಿವಿಧತೆಯಲ್ಲಿ ಏಕತೆಯ ಪಾಠ ಮಾಡಿದ ನಟಿ ರಮ್ಯಾ

What a regional minded frog in a pond who can’t think about the ocean because it’s beyond his tiny nose!! Shame on you for creating regional divides & unable to embrace or preach national pride!
Jai HIND!! https://t.co/dodc3f0bfL

— Adnan Sami (@AdnanSamiLive) March 13, 2023

I’m a big fan of your unmatchable work & for me the first, you the incredible musician.

“Who you are cannot be separated from where you come from” & hope you can empathize with this idea to claim the roots before we are Indians. Having said that, let’s celebrate it as Indians.

— Sreedhar Bevara (@SreedharBevara) March 14, 2023

A Telugu song won an award, a Telugu person tweeted about it and an English born former Pakistani person is agitated. https://t.co/TgsCSvdiX7

— फेकूद्दीन गौतमदास बोहरा जुमलेवाला Fan Account (@UnitedTejas) March 13, 2023

Associating ourself to mother tongue is the basic construct for communication and thinking.

you have a lot to learn about this country if you cant recognize Telugu as language of this land.

మా తెలుగు తల్లి కి ఆస్కారు దండా,
మా భారతమాత కూ మంగళారతులు... https://t.co/mqUsNmNDuB

— stone pelter -శిలా ప్రహారి (@myhomehari1) March 13, 2023

Our Pride is Our Telugu Flag !

Shame on you just for Telugu Flag Word U are doing nonsense idiotic moron ! https://t.co/HFYf4xzyE4

— YS Jagan Fans Campaign™ (@YSJFansCampaign) March 13, 2023

Sir, Nationalism is good. It is bad to regional languages when you bring excess of Nationalism¬ giving credits to the language.India is unity in diversity not diversity in unity.First give respect & credits to the language (Diversity)then to India(Unity). #IndianTeluguFlag pic.twitter.com/4GvDPhQXyl

— ۗۗۗۗۗۗۗۗۗۗۗۗۗۗ(@AlluArjunCraze) March 13, 2023
share
Next Story
X