ಹವ್ವಾ ಪೆಟ್ರೋಲಿಯಂ ಬೋಳಿಯಾರ್ ವತಿಯಿಂದ ದ್ವಿಚಕ್ರ ವಾಹನ ಲಕ್ಕಿ ಡ್ರಾ

ಮಂಗಳೂರು : ಹವ್ವಾ ಪೆಟ್ರೋಲಿಯಂ ಬೋಳಿಯಾರ್ ವತಿಯಿಂದ ದ್ವಿ ಚಕ್ರ ವಾಹನ ಲಕ್ಕಿ ಡ್ರಾ ಕಾರ್ಯಕ್ರಮ ಇಂದು ಸಂಜೆ ಹವ್ವಾ ಪೆಟ್ರೋಲಿಯಂನಲ್ಲಿ ನಡೆಯಿತು.
ಸುಶಾಂತ್ ಬೋಳಿಯಾರ್ ಪಡೀಲ್ ಅವರು ಲಕ್ಕಿ ಡ್ರಾದಲ್ಲಿ ದ್ವಿಚಕ್ರ ವಾಹನ ವಿಜೇತರಾದರು.
ಸೇವಾಂಜಲಿ ಫರಂಗಿಪೇಟೆ ಇದರ ಅಧ್ಯಕ್ಷರಾದ ಕೃಷ್ಣ ಕುಮಾರ್ ಪೂಂಜ ಅವರು ಕಾರ್ಯಕ್ರಮವನ್ನು ಉದ್ಘಾಟಿಸಿದರು.
ಈ ಸಂದರ್ಭ ಜಯರಾಮ್ ಶಾಂತ ಬೋಳಿಯಾರ್ ಬಂಟರ ಹಾಗೂ ನಾಡವರ ಸಂಘದ ಸಂಚಾಲಕರು ಮಂಗಳೂರು, ಜಸಿಂತಾ ಪಿಂಟೊ ಅಧ್ಯಕ್ಷರು ಗ್ರಾಮ ಪಂಚಾಯತ್ ಬೋಳಿಯಾರ್, ಜಲೀಲ್ ಬ್ರೈಟ್ ಪ್ರಧಾನ ಕಾರ್ಯದರ್ಶಿ ಮುಡಿಪು ಬ್ಲಾಕ್ ಕಾಂಗ್ರೆಸ್, ಮಹಮ್ಮದ್ ಬೋಳಿಯಾರ್ ಅಧ್ಯಕ್ಷರು ವಲಯ ಕಾಂಗ್ರೆಸ್ ಬೋಳಿಯಾರ್, ಅಬೂಬಕ್ಕರ್ ಸಿದ್ದೀಕ್ ಸದಸ್ಯರು ಗ್ರಾಮ ಪಂಚಾಯತ್, ಸಮೀರ್ ಅಹ್ಮದ್ ಸದಸ್ಯರು ಗ್ರಾಮ ಪಂಚಾಯತ್, ಸೂಫಿ ಕುಂಞಿ ಮಾಜಿ ಅಧ್ಯಕ್ಷರು ಗ್ರಾಮ ಪಂಚಾಯತ್, ಮುನೀರ್ ಅಹ್ಮದ್ ಉದ್ಯಮಿ ಮಂಗಳೂರು, ಎಂಐ ಹನೀಫ್ ಉದ್ಯಮಿ ಮಲೇಷ್ಯಾ, ಎಂ ಕೆ ಅಶ್ರಫ್ ಸದಸ್ಯರು ಗ್ರಾಮ ಪಂಚಾಯತ್ ಕುರ್ನಾಡು, ಬಿ ಎಚ್ ಸುಲೈಮಾನ್ ಉಪಾಧ್ಯಕ್ಷರು ವಲಯ ಕಾಂಗ್ರೆಸ್, ಅಬೂಬಕ್ಕರ್ ಅಧ್ಯಕ್ಷರು ಬೂತ್ ಸಮಿತಿ, ಶರೀಫ್ ಕಾಫಿಕಾಡ್ ಉದ್ಯಮಿ, ಪುಷ್ಪರಾಜ್ ಹಾಗು ಲಕ್ಕಿ ಡ್ರಾ ವಿಜೇತರು ಈ ಸಂದರ್ಭ ಉಪಸ್ಥಿತರಿದ್ದರು.