ಸಾಜಿದಾರಿಗೆ ಪಿಎಚ್ ಡಿ ಪದವಿ

ಬೆಳ್ತಂಗಡಿ, ಮಾ.15: 'ಕರಾವಳಿ ಕರ್ನಾಟಕದ ಮುಸ್ಲಿಮ್ ಬರಹಗಾರರ ಕಥನ ಸಾಹಿತ್ಯ - ಕಾದಂಬರಿಗಳಲ್ಲಿ ಸಮಾಜ ಮತ್ತು ಸಂಸ್ಕೃತಿ' ಎಂಬ ವಿಷಯದ ಕುರಿತು ಮಂಡಿಸಿದ ಮಹಾಪ್ರಬಂಧಕ್ಕೆ ಲಾಯಿಲ ಗ್ರಾಮದ ಕಕ್ಯೇನ ನಿವಾಸಿ ಸಾಜಿದಾರಿಗೆ ಮಂಗಳೂರು ವಿಶ್ವವಿದ್ಯಾನಿಲಯವು ಪಿಎಚ್.ಡಿ ಪದವಿ ನೀಡಿದೆ.
ಮಂಗಳೂರು ವಿಶ್ವವಿದ್ಯಾನಿಲಯದ ಇತಿಹಾಸ ವಿಭಾಗದ ಪ್ರಾಧ್ಯಾಪಕ ಪ್ರೊ.ಬಿ.ಉದಯ ಮಾರ್ಗದರ್ಶನದಲ್ಲಿ ಸಾಜಿದಾ ಈ ವಿಶೇಷ ಪ್ರಬಂಧ ಮಂಡಿಸಿದ್ದರು. ಇವರು ಕಕ್ಯೇನದ ಕೆ.ಎಚ್.ಇಸುಬು ಮತ್ತು ಝುಬೈದ ದಂಪತಿಯ ಪುತ್ರಿ.
Next Story