ಚಂದ್ರಪ್ಪರಿಗೆ ಧಾರವಾಡ ಕರ್ನಾಟಕ ವಿಶ್ವವಿದ್ಯಾನಿಲಯದಿಂದ ಪಿಎಚ್ ಡಿ ಪ್ರದಾನ

ಮಂಗಳೂರು, ಮಾ.16: ಬಾರ್ಕೂರು ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಭೌತವಿಜ್ಞಾನ ವಿಷಯದಲ್ಲಿ ಸಹಾಯಕ ಪ್ರಾಧ್ಯಾಪಕರಾದ ಚಂದ್ರಪ್ಪ, ಎಚ್' ರವರು ಸಲ್ಲಿಸಿದ 'ಸ್ಟಡಿ ಆಫ್ ಇರೇಡಿಯೇಶನ್ ಇಫೆಕ್ಟ್ ಆನ್ ಡೋಪ್ಡ್ ಪಾಲಿಮರ್ಸ್' ಎಂಬ ಮಹಾಪ್ರಬಂಧಕ್ಕೆ ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ 'ಡಾಕ್ಟರ್ ಆಫ್ ಫಿಲಾಸಫಿ' (ಪಿಎಚ್ ಡಿ) ಪದವಿ ನೀಡಿದೆ.
ಇವರಿಗೆ ಧಾರವಾಡದ ಕರ್ನಾಟಕ ವಿಶ್ವವಿದ್ಯಾನಿಲಯದ ಭೌತಶಾಸ್ತ್ರ ವಿಜ್ಞಾನ ಅಧ್ಯಯನ ವಿಭಾಗದ ಪ್ರಾಧ್ಯಾಪಕರಾದ ಡಾ. ರಾಜಶೇಖರ ಎಫ್. ಭಜಂತ್ರಿ ಯವರು ಸಂಶೋಧನಾ ಪ್ರಬಂಧಕ್ಕೆ ಮಾರ್ಗರ್ಶನ ನೀಡಿದ್ದರು.
ಚಂದ್ರಪ್ಪ ಅವರು ಮೂಲತಃ ವಿಜಯನಗರ ಜಿಲ್ಲೆಯ ಹೂವಿನ ಹಡಗಲಿ ತಾಲೂಕಿನ ಲಿಂಗನಾಯಕನಹಳ್ಳಿ ಗ್ರಾಮದ ಪಕ್ಕೀರಪ್ಪ ಮತ್ತು ಸೋಮವ್ವ ದಂಪತಿಯ ಪುತ್ರ
Next Story





