ಪಿಂಜಾರ, ನದಾಫ್ ಸೇರಿ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರಕಾರ ಆದೇಶ
![ಪಿಂಜಾರ, ನದಾಫ್ ಸೇರಿ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರಕಾರ ಆದೇಶ ಪಿಂಜಾರ, ನದಾಫ್ ಸೇರಿ 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ರಾಜ್ಯ ಸರಕಾರ ಆದೇಶ](https://www.varthabharati.in/sites/default/files/images/articles/2023/03/24/371655-1679678278.jpg)
ಬೆಂಗಳೂರು: ರಾಜ್ಯ ಸರಕಾರ ಮುಸ್ಲಿಮರ ಹಿಂದುಳಿದ ಪಟ್ಟಿಯಲ್ಲಿನ 2 ಬಿ ಮೀಸಲಾತಿ ರದ್ದುಗೊಳಿಸಿ ಘೋಷಣೆ ಮಾಡಿದ ಬೆನ್ನಲ್ಲೇ ಪ್ರವರ್ಗ 1ರ ಪಿಂಜಾರ, ನದಾಫ್, ಕಸಾಬ್, ಕಸಾಯ್, ಒಟಾರಿ, ನಾಲಬಂದ್, ತಕನರ, ಬಾಜಿಗಾರ್, ಚಪ್ಪರ್ ಬಂದ್, ದರ್ವೇಸು, ಜೋಹರಿ, ಫುಲ್ ಮಾಲಿ, ಪಿಂಜಾರಿ, ಲದಾಫ್ ಸೇರಿದಂತೆ ಒಟ್ಟು 13 ಜಾತಿಗಳ ಅಭಿವೃದ್ಧಿ ನಿಗಮ ಸ್ಥಾಪಿಸಿ ಆದೇಶ ಹೊರಡಿಸಿದೆ.
Next Story