ಕೋಟ: ತನ್ನ ಮಗಳ ಮನೆಯಾದ ಸಾಲಿಗ್ರಾಮದಲ್ಲಿದ್ದ ನಾಗೇಂದ್ರ ಆಚಾರ್ಯ (70) ಎಂಬವರು ಮಾ.22ರಂದು ಮಧ್ಯಾಹ್ನ ಕುಂದಾಪುರಕ್ಕೆ ಹೋಗಿ ಬರುವುದಾಗಿ ಹೇಳಿ ಹೋದವರು ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕೋಟ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.