ಇಸ್ಪೀಟ್ ಜುಗಾರಿ: ಏಳು ಮಂದಿ ಬಂಧನ

ಪಡುಬಿದ್ರಿ, ಮಾ.26: ಫಲಿಮಾರು ಗ್ರಾಮದ ಅವರಾಲುಮಟ್ಟು ಎಂಬಲ್ಲಿ ರುವ ದೂಮವತಿ ದೈವಸ್ಥಾನದ ಬಳಿ ಮಾ.23ರಂದು ಸಂಜೆ ವೇಳೆ ಇಸ್ಪೀಟು ಜುಗಾರಿ ಆಡುತ್ತಿದ್ದ ಏಳು ಮಂದಿಯನ್ನು ಪಡುಬಿದ್ರಿ ಪೊಲೀಸರು ಬಂಧಿಸಿದ್ದಾರೆ.
ಆರೋಪಿಗಳಿಂದ 14,900ರೂ. ನಗದು ವಶಪಡಿಸಿಕೊಳ್ಳಲಾಗಿದೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story