ಕುಂದಾಪುರ : ಕಾಳಾವರ ಗ್ರಾಮದ ಗರಗದ್ದೆಯ ನಿವಾಸಿ ಜ್ಯೋತಿ ಎಂಬವರ ಮಗಳು ಅಕ್ಷತಾ (28) ಎಂಬವರು ಮಾ.21ರಂದು ಬೆಳಗ್ಗೆ ಕೆಲಸಕ್ಕೆ ಹೋದವರು ಈವರೆಗೆ ವಾಪಾಸ್ಸು ಬಾರದೆ ನಾಪತ್ತೆಯಾಗಿದ್ದಾರೆ. ಈ ಬಗ್ಗೆ ಕುಂದಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.