ಬೈಕ್ ಕಳವು

ಮಂಗಳೂರು: ನಗರದ ವೆಲೆನ್ಸಿಯಾದಲ್ಲಿ ಬ್ಯಾಂಕ್‌ವೊಂದರ ಪಾರ್ಕಿಂಗ್ ಸ್ಥಳದಲ್ಲಿ ನಿಲ್ಲಿಸಿಟ್ಟಿದ್ದ ಸುಮಾರು 75,000 ರೂ. ಮೌಲ್ಯದ ಬಜಾಜ್ ಪಲ್ಸರ್ ಬೈಕ್ ಸೋಮವಾರ ಮಧ್ಯಾಹ್ನ ಕಳವಾಗಿದೆ ಎಂದು ನಿತೇಶ್ ಕುಮಾರ್ ಪಾಂಡೇಶ್ವರ ಠಾಣೆಗೆ ದೂರು ನೀಡಿದ್ದಾರೆ.
ನಗರದ ಕಪಿತಾನಿಯೋದ ಕಟ್ಟಡವೊಂದರ ಬಳಿ ಸೋಮವಾರ ಅಪರಾಹ್ನ ನಿಲ್ಲಿಸಿದ್ದ ಬೈಕ್ ಸಂಜೆ 5.30ಕ್ಕೆ ತಾನು ಮರಳಿ ಬಂದು ನೋಡುವಾಗ ಕಳವಾಗಿದೆ ಎಂದು ಸುಜೀತ್ ಕುಮಾರ್ ಕಂಕನಾಡಿ ನಗರ ಠಾಣೆಗೆ ದೂರು ನೀಡಿದ್ದಾರೆ.
Next Story