Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಕರಾವಳಿ
  3. ​ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ...

​ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ನಿಧನ

5 April 2023 11:13 PM IST
share
​ಅರಂತೋಡು ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ ನಿಧನ

ಮಂಗಳೂರು : ಪ್ರತಿಷ್ಠಿತ ತೆಕ್ಕಿಲ್ ಮನೆತನದ ಖ್ಯಾತ ಮರ ಉದ್ಯಮಿ, ಅರಣ್ಯ ಗುತ್ತಿಗೆದಾರ, ಟ್ರಾನ್ಸ್‌ ಪೋರ್ಟ್ ಹಾಗೂ ಪ್ರಮುಖ ಕೃಷಿಕರಾಗಿದ್ದ ದಿ. ತೆಕ್ಕಿಲ್ ಮೊಹಮದ್ ಹಾಜಿ ಅವರ ಪುತ್ರ ತೆಕ್ಕಿಲ್ ಮೊಯಿದೀನ್ ಕುಂಞಿ ಹಾಜಿ (77) ನಿಧನರಾಗಿದ್ದಾರೆ.

ತಂದೆ ತೆಕ್ಕಿಲ್ ಮೊಹಮ್ಮದ್ ಹಾಜಿಯವರ ನಿಧನ ನಂತರ 1973 ರಿಂದ 1983 ರವರೆಗೆ ಅರಂತೋಡು ಮಸೀದಿಯ ಅಧ್ಯಕ್ಷರಾಗಿ ಸೇವೆ ಸಲ್ಲಿಸಿದ್ದರು. ಪೇರಡ್ಕ ಮೋಹಿದ್ದಿನ್ ಜುಮಾ ಮಸ್ಜಿದ್ ಗೆ ಹಾಗೂ ದರ್ಗಾ ಶರೀಫ್ ಗೆ ಸಹೋದರರಾ ಟಿ ಎಂ ಅಹ್ಮದ್ ಕುಂಞಿ ತೆಕ್ಕಿಲ್, ಟಿ ಎಂ ಬಾಬ ಹಾಜಿ ತೆಕ್ಕಿಲ್ ರವರ ಜೊತೆ ಜಂಟಿ ಸ್ಥಳವನ್ನು ವಖ್ಫ್ ಮಾಡಿ ಕರ್ನಾಟಕದ ವಿವಿಧ ಭಾಗಗಳಲ್ಲಿ ವಿಶೇಷವಾಗಿ ಕೊಡಗಿನಲ್ಲಿ ಮರದ ವ್ಯಾಪಾರಿಯಾಗಿ, ಕೇರಳದಲ್ಲಿ, ಕರ್ನಾಟಕದಲ್ಲಿ ಟಿಎಂ ಗೂಡ್ಸ್ ಸೇವೆ ಹಾಗೂ ಆರಂತೋಡಿನ ಮತ್ತು ಗೂನಡ್ಕದಲ್ಲಿ 70ರ ದಶಕದಲ್ಲಿ ಪ್ರಮುಖ ದಿನಸಿ ಅಂಗಡಿ ವ್ಯಾಪಾರಿಯಾಗಿದ್ದರು.

ಸರಕಾರದ ಲೋಕೋಪಯೋಗಿ ಇಲಾಖೆ ಹಾಗೂ ಅರಣ್ಯ ಇಲಾಖೆಯ ಪ್ರಮುಖ ಗುತ್ತಿಗೆದಾರರಾಗಿ ಸುಮಾರು ಐವತ್ತು ವರ್ಷಗಳ ಕಾಲ ವ್ಯಾಪಾರ ನಡೆಸಿದ್ದು, ಸುಳ್ಯದ ಅನ್ಸಾರುಲ್ ಮುಸ್ಲಿಮೀನ್, ಅರಂತೋಡಿನ ಅನ್ವಾರುಲ್ ಹುದಾ ಯಂಗಮೆನ್ಸ್, ಗೂನಡ್ಕ ಪೇರಡ್ಕ ಎಂ ಆರ್ ಡಿ ಎ ಸಹಿತ ದ ಕ, ಕೊಡಗಿನ ಕಾಸರಗೋಡು ಭಾಗದಲ್ಲಿ ಹಲವು ಸಂಘ ಸಂಸ್ಥೆಗಳ ಶಿಕ್ಷಣ ಸಂಸ್ಥೆಗಳ ಸ್ಥಾಪನೆಗೆ ಮುತುವರ್ಜಿ ವಹಿಸಿದ್ದು, ಸ್ಥಾಪಕ ಸದಸ್ಯರಾಗಿದ್ದು, ಕೃಷಿ, ಕ್ರೀಡೆ, ಸಿನಿಮಾ, ಮರದ ವ್ಯಾಪಾರ, ಅರಣ್ಯ ಮತ್ತು ನೀರಾವರಿ ರಸ್ತೆಗಳ ಗುತ್ತಿಗೆದಾರಾರಾಗಿದ್ದು, ವಾಹನ ರಂಗದಲ್ಲೂ ಆಸಕ್ತಿ ಇದ್ದವರು. ಪತ್ನಿ ಕಾಸರಗೋಡು ಬೇವಿಂಜೆಯ ಏರ್ಲೈನ್ಸ್ ಕುಟುಂಬದ ನಬೀಸ ಹಜ್ಜುಮ್ಮ, ಮಕ್ಕಳು ಟಿ ಎಂ ರಹಿಯ ತೆಕ್ಕಿಲ್, ಸಜ್ಜಾದ್ ತೆಕ್ಕಿಲ್, ನಿಝಾರ್ ತೆಕ್ಕಿಲ್, ಜಾಫರ್ ತೆಕ್ಕಿಲ್, ರುಕ್ಸನ ಬಾನು ತೆಕ್ಕಿಲ್ ಮೊವ್ವಲ್, ಅಳಿಯಂದಿರು ಉದ್ಯಮಿಗಳಾದ ಕೆಎಂ ಶಾಫಿ ಕಾಸರಗೋಡು, ಇಬ್ರಾಹಿಂ ಅಬ್ದುಲ್ಲ ಮೊವ್ವಲ್, ಸಹೋದರರು ದಿ. ಟಿ ಎಂ ಅಬ್ದುಲ್ಲ ತೆಕ್ಕಿಲ್ ಪೇರಡ್ಕ, ದಿ. ತೆಕ್ಕಿಲ್ ಇಬ್ರಾಹಿಂ ಹಾಜಿ ಪೇರಡ್ಕ, ಟಿ ಎಂ ಅಹಮದ್ ಕುಂಞಿ ತೆಕ್ಕಿಲ್ ಪೇರಡ್ಕ, ಟಿ ಎಂ ಮೂಸನ್ ಹಾಜಿ ತೆಕ್ಕಿಲ್ ಗೂನಡ್ಕ, ಟಿ ಎಂ ಬಾಬ ಹಾಜಿ ತೆಕ್ಕಿಲ್ ಅರಂತೋಡು, ಸಹೋದರಿಯರು ದಿವಂಗತ ತೆಕ್ಕಿಲ್ ಕುಂಞಮಿನ ಪೇರಡ್ಕ ಕೋಂ ಅಬ್ದುಲ್ ರಹಿಮಾನ್ ಕುಂಬ್ಳೆ, ದಿ. ತೆಕ್ಕಿಲ್ ನಬೀಸ  ಹಜ್ಜುಮ್ಮ ಕೋಂ ದಿ. ಆಮೂಹಾಜಿ ಚೆಮ್ನಡ್ ಅಡಿಮರದ್ಕ ಅರಂತೋಡು, ದಿ. ತೆಕ್ಕಿಲ್ ಮರಿಯಮ್ಮ ಕೋಂ ದಿ. ಮಹಮ್ಮದ್ ಪಿ ಎಸ್ ಶೇಣಿ ಚೋಕ್ಕಡಿ, ತೆಕ್ಕಿಲ್ ಬೀಫಾತಿಮ ಹಜ್ಜುಮ್ಮ ಕೋಂ ದಿ. ಎಚ್ ಎಂ ಅಬ್ಬಾಸ್ ಹಾಜಿ ಅರಂತೋಡು, ತೆಕ್ಕಿಲ್ ಆಯಿಷಾ ಹಜ್ಜುಮ್ಮ ಕೋಂ ದಿ. ಮುನಂಬ ಅಬೂಬಕ್ಕರ್ ಹಾಜಿ ಚೆಂಗಳ ಕಾಸರಗೋಡು, ತೆಕ್ಕಿಲ್ ಜೈಬುನ್ನಿಸ ಕೋಂ ದಿ. ಸಿ ಎಂ ಇಕ್ಬಾಲ್ ಬೆಂಗಳೂರು, ಪ್ರಸ್ತುತ ಕಾಸರಗೋಡು ಚೆರ್ಕಳಂನಲ್ಲಿ ವಾಸ್ತವ್ಯವಿದ್ದರು. ಅವರ ದಫನ ಕಾರ್ಯ ಚೆರ್ಕಳದಲ್ಲಿ ನಡೆಯಿತು.

share
Next Story
X