ಆಸ್ಟ್ರೇಲಿಯ ಸಿಡ್ನಿಯ ಶಾಸಕಿಯಾಗಿ ಕೊಡಗಿನ ಚರಿಶ್ಮಾ

ಮಡಿಕೇರಿ,ಎ.7: ಕೊಡಗಿನ ಚರಿಶ್ಮಾ ಅವರು ಮಾರ್ಚ್ 25ರಂದು ಆಸ್ಟ್ರೇಲಿಯ ನ್ಯೂ ಸೌತ್ ವೇಲ್ಸ್ ರಾಜ್ಯದ ಅಸೆಂಬ್ಲಿ ಚುನಾವಣೆಯಲ್ಲಿ ಭಾರೀ ಅಂತರದಲ್ಲಿ ಜಯ ಗಳಿಸಿ ಇತಿಹಾಸ ನಿರ್ಮಿಸಿದ್ದಾರೆ.
ಇವರು ಕೊಳಕೇರಿಯವರಾದ ಕಲಿಯಂಡ ಮಾದಪ್ಪ ಮತ್ತು ಭಾನುಮತಿಯವರ ಪುತ್ರಿ.
35 ವರ್ಷದ ಚರಿಶ್ಮಾ ಅವರು ಲೇಬರ್ ಪಕ್ಷದ ಸದಸ್ಯರಾಗಿದ್ದು, ಈ ಹಿಂದೆ ಎರಡು ಬಾರಿ ಹೋಲ್ಸ್ ವರ್ತಿ ಸ್ಥಾನದಿಂದ ಸ್ಪರ್ಧಿಸಿದ್ದರು.
Next Story





