ಅಮೆರಿಕದಲ್ಲಿ ಶೂಟೌಟ್ 5 ಮಂದಿ ಮೃತ್ಯು; 6 ಮಂದಿಗೆ ಗಾಯ

ವಾಷಿಂಗ್ಟನ್, ಎ.10: ಅಮೆರಿಕದ ಕೆಂಟುಕಿ ರಾಜ್ಯದ ಲೂಯಿಸ್ವಿಲ್ಲೆ ನಗರದಲ್ಲಿ ಸೋಮವಾರ ನಡೆದ ಗುಂಡಿನ ದಾಳಿಯಲ್ಲಿ 5 ಮಂದಿ ಮೃತಪಟ್ಟಿದ್ದು ಕನಿಷ್ಟ 6 ಮಂದಿ ಗಾಯಗೊಂಡಿರುವುದಾಗಿ ಪೊಲೀಸರು ಹೇಳಿದ್ದಾರೆ.
ಪೊಲೀಸರ ಪ್ರತಿದಾಳಿಯಲ್ಲಿ ಶಂಕಿತ ದಾಳಿಕೋರನನ್ನು ಹತ್ಯೆ ಮಾಡಲಾಗಿದೆ. ಗಾಯಗೊಂಡವರಲ್ಲಿ ಪೊಲೀಸ್ ಅಧಿಕಾರಿಯೊಬ್ಬರೂ ಸೇರಿದ್ದಾರೆ ಎಂದು ಲೂಯಿಸ್ವಿಲ್ಲೆ ಪೊಲೀಸ್ ವಕ್ತಾರರು ಸುದ್ಧಿಗೋಷ್ಟಿಯಲ್ಲಿ ಹೇಳಿದ್ದಾರೆ.
Next Story