ಅಭ್ಯರ್ಥಿಗಳ 2ನೇ ಪಟ್ಟಿ |ಹಾಸನ ಕ್ಷೇತ್ರದ ಜೆಡಿಎಸ್ ಅಭ್ಯರ್ಥಿಯಾಗಿ ಎಚ್ಪಿ ಸ್ವರೂಪ್ ಹೆಸರು ಘೋಷಿಸಿದ ಎಚ್ ಡಿಕೆ
ಭವಾನಿ ರೇವಣ್ಣಗೆ ಕೈ ತಪ್ಪಿದ ಟಿಕೆಟ್

ಬೆಂಗಳೂರು: ವಿಧಾನಸಭೆ ಚುನಾವಣೆಗೆ ದಿನಾಂಕ ಘೋಷಣೆಗೂ ಮುನ್ನ ಮೊದಲ ಪಟ್ಟಿ ಬಿಡುಗಡೆ ಮಾಡಿದ್ದ ಜೆಡಿಎಸ್ ಶುಕ್ರವಾರ 49 ಮಂದಿ ಅಭ್ಯರ್ಥಿಗಳ 2ನೇ ಪಟ್ಟಿ ಬಿಡುಗಡೆ ಮಾಡಿದೆ.
ನಗರದ ಜೆಡಿಎಸ್ ಮುಖ್ಯ ಕಚೇರಿಯಲ್ಲಿ ಎಚ್ಡಿ ಕುಮಾರಸ್ವಾಮಿ ಹಾಗೂ ರಾಜ್ಯಾಧ್ಯಕ್ಷ ಸಿ.ಎಂ.ಇಬ್ರಾಹಿಂ ಪಟ್ಟಿ ಬಿಡುಗಡೆ ಮಾಡಿದರು.
ತೀವ್ರ ಕುತೂಹಲಕ್ಕೆ ಕಾರಣವಾಗಿರುವ ಹಾಸನ ಕ್ಷೇತ್ರಕ್ಕೆ ಮಾಜಿ ಶಾಸಕ ದಿವಂಗತ ಎಚ್.ಎಸ್ ಪ್ರಕಾಶ್ ಅವರ ಪುತ್ರ ಎಚ್ಪಿ ಸ್ವರೂಪ್ ಹೆಸರನ್ನು ಕುಮಾರಸ್ವಾಮಿ ಅವರು ಘೋಷಿಸಿದರು. ಇದರಿಂದ ಭವಾನಿಗೆ ಟಿಕೆಟ್ ಕೈ ತಪ್ಪಿದೆ.
ಅಭ್ಯರ್ಥಿಗಳ ಪಟ್ಟಿ:
ಕುಡುಚಿ- ಆನಂದ್ ಮಾಳಗಿ
ರಾಯಭಾಗ- ಪ್ರದೀಪ್ ಮಾಳಗಿ
ಸವದತ್ತಿ- ಸೌರಭ್ ಆನಂದ್ ಚೋಪ್ರಾ
ಅಥಣಿ- ಶ್ರೀ ಶಶಿಕಾಂತ್ ಪಡಸಲಗಿ ಗುರುಗಳು
ಹುಬ್ಬಳ್ಳಿ- ಧಾ ಪೂರ್ವ- ವೀರಭದ್ರಪ್ಪ ಹಾಲರವಿ
ಕುಮುಟ- ಸೂರಜ್ ಸೋನಿ ನಾಯಕ್
ಹಳಿಯಾಳ- ಎಸ್.ಎಲ್ ಘೋಟ್ನೇಕರ್
ಹಾಸನ- ಎಚ್ಪಿ ಸ್ವರೂಪ್
ಭಟ್ಕಳ- ನಾಗೇಂದ್ರ ನಾಯಕ್
ಯಲ್ಲಾಪುರ- ನಾಗೇಶ್ ನಾಯ್ಕ್
ಶಿರಸಿ, ಸಿದ್ದಾಪುರ- ಉಪೇಂದ್ರ ಪೈ
ಚಿತ್ತಾಪುರ- ಸುಭಾಷ್ ಚಂದ್ರ ರಾಥೋಡ್
ಬಳ್ಳಾರಿ- ಅಲ್ಲಾಪಕ್ಷ್ ಆಲಿಯಾಸ್ ಮುನ್ನ
ಕಲ್ಬುರ್ಗಿ ಉತ್ತರ- ನಾಸೀರ್ ಉಸೇನ್ ಉಸ್ತಾದ್
ಹರಪನಹಳ್ಳಿ- ಎಮ್.ಎನ್.ನೂರ್ ಅಹ್ಮದ್
ಹಗರಿಬೊಮ್ಮನಹಳ್ಳಿ- ಪರಮೇಶ್ವರಪ್ಪ
ಸಿರಗುಪ್ಪ- ಪರಮೇಶ್ವರ್ ನಾಯ್ಕ್
ಕಂಪ್ಲಿ- ರಾಜೂ ನಾಯ್ಕ್
ಕೊಳ್ಳೆಗಾಲ- ಪುಟ್ಟಸ್ವಾಮಿ ಎನ್.ಎಮ್
ಗುಂಡ್ಲುಪೇಟೆ- ಕಡಬೂರ್ ಮಂಜುನಾಥ್
ಕಾಪು- ಕುಮಾರಿ ಸಬೀನ ಸಮದ್
ಕಾರ್ಕಳ- ಶ್ರೀಕಾಂತ್ ಕೊಚ್ಚೂರ್
ಉಡುಪಿ- ದಕ್ಷತ್ ಆರ್ ಶೆಟ್ಟಿ
ಕುಂದಾಪುರ- ರಮೇಶ್ ಕುಂದಾಪುರ
ಬೈಂದೂರು- ಮನ್ಸೂರ್ ಇಬ್ರಾಹಿಂ
ಮಂಗಳೂರು ದಕ್ಷಿಣ- ಸುಮತಿ ಹೆಗ್ಡೆ
ಕನಕಪುರ- ನಾಗರಾಜು
ಸರ್ವಜ್ಞ ನಗರ- ಮಹಮದ್ ಮುಸ್ತಾಫದ
ಯಲಹಂಕ- ಮುನೇಗೌಡ
ಯಶವಂತಪುರ- ಜವರಾಯೀಗೌಡ
ತಿಪಟೂರು- ಶಾಂತಕುಮಾರ್
ಶಿರಾ- ಆರ್ ರುದ್ರೇಶ್
ಹಾನಗಲ್- ಮನೋಹರ್ ತಹಶಿಲ್ದಾರ್
ಸಿಂದಗಿ- ವಿಶಾಲಾಕ್ಷಿ ಶಿವಾನಂದ್
ಗಂಗಾವತಿ- ಚನ್ನಕೇಶವ
ಶಹಪೂರ- ಗುರುಲಿಂಗಪ್ಪ ಗೌಡ
ಕಾರವಾರ- ಚೈತ್ರ ಕೋಟೆಕಾರ್
ಸಿಂದಗಿ-ವಿಶಾಲಾಕ್ಷಿ ಶಿವಾನಂದ್
ಗಂಗಾವತಿ-ಹೆಚ್.ಆರ್.ಚನ್ನಕೇಶವ
ಜೇವರ್ಗಿ-ದೊಡ್ಡಪ್ಪಗೌಡ
ಕಡೂರು- ವೈ ಎಸ್ ವಿ ದತ್ತ
ಹೊಳೆ ನರಸೀಪುರ- ಎಚ್.ಡಿ ರೇವಣ್ಣ
ಹಿರಿಯೂರು- ರವೀಂದ್ರಪ್ಪ
ಪುತ್ತೂರು- ದಿವ್ಯಾ ಪ್ರಭಾ
ಬೇಲೂರು- ಕೆ.ಎಸ್ ಲಿಂಗೇಶ್
ಸಕಲೇಶ ಪುರ- ಎಚ್ ಕೆ ಕುಮಾರಸ್ವಾಮಿ
ಮಾಯಕೊಂಡ (SC) - ಆನಂದಪ್ಪ
ಮಹಾ ಲಕ್ಷ್ಮೀ ಲೇ ಔಟ್- ರಾಜಣ್ಣ
ಎಚ್. ಡಿ ಕೋಟೆ- ಜಯ ಪ್ರಕಾಶ್ ಸಿ.