ಸಾಣೂರು ಚೆಕ್‌ಪೋಸ್ಟ್‌ನಲ್ಲಿ ದಾಖಲೆ ಇಲ್ಲದ 51.20 ಲಕ್ಷ ರೂ. ವಶ

ಉಡುಪಿ, ಎ.15: ಇಂದು ಎರಡು ಕಾರುಗಳಲ್ಲಿ ಸಾಗಿಸುತಿದ್ದ ದಾಖಲೆ ಇಲ್ಲದ ಒಟ್ಟು 51.20 ಲಕ್ಷಗಳನ್ನೂ ಕಾರ್ಕಳ ತಾಲೂಕು ಸಾಣೂರು ಚೆಕ್‌ಪೋಸ್ಟ್‌ನಲ್ಲಿ ತಪಾಸಣೆಯ ವೇಳೆಗೆ ವಶಪಡಿಸಿಕೊಳ್ಳಲಾಗಿದೆ.
ಒಂದು ಕಾರಿನಲ್ಲಿ 50 ಲಕ್ಷ ಹಾಗೂ ಇನ್ನೊಂದು ಕಾರಿನಲ್ಲಿ 1.20 ಲಕ್ಷರೂ.ಗಳನ್ನು ವಶಪಡಿಸಿಕೊಳ್ಳಲಾಗಿದೆ ಎಂದು ತಾಲೂಕು ಚುನಾವಣಾಧಿಕಾರಿಗಳ ಪ್ರಕಟಣೆ ತಿಳಿಸಿದೆ.
Next Story