ಮಂಗಳೂರು: LG ಬೆಸ್ಟ್ ಶಾಪ್‌ನಲ್ಲಿ ವಿಶೇಷ ಕೊಡುಗೆ

ಮಂಗಳೂರು: ನಗರದ ಹೃದಯಭಾಗವಾದ ಹಂಪನಕಟ್ಟೆಯ ಕೆ.ಎಸ್. ರಾವ್ ರೋಡ್‌ನಲ್ಲಿರುವ ಎಲ್.ಜಿ. ಬೆಸ್ಟ್ ಶಾಪ್‌ನಲ್ಲಿ ಅಭೂತಪೂರ್ವ ಕೊಡುಗೆಗಳ ಸರಣಿಯನ್ನೇ ನೀಡಲಾಗುತ್ತಿದೆ.
ಈಗ ಹೊಸ ಸರಣಿಯ LG ಏರ್ ಕಂಡಿಷನರ್‌ನೊಂದಿಗೆ ವೈಫೈ, 6 ಇನ್ ಒನ್ ಕನ್ವರ್ಟಿಬಲ್, ಫೋರ್ ವೇಸ್ವಿಂಗ್, OCIAN BLACK PROTECTION ಮತ್ತು ಶೇ.100 COPPER COIL ಎಲ್ಲಾ ಹೊಸ FEATURES ಹೊಂದಿದೆ. 1500 ರೂ. ಮೌಲ್ಯದ ಉಚಿತ INSTALLATION ಮತ್ತು ಸ್ಮಾರ್ಟ್ ವಾಚ್ ಅನ್ನು ಉಚಿತವಾಗಿ ಪಡೆಯಬಹುದಾಗಿದೆ.
LG ಏರ್ ಕಂಡೀಶನರ್ ಅನ್ನು ಕೇವಲ 1999ಕ್ಕೆ ಬಜಾಜ್ ಫೈನಾನ್ಸ್ ಮೂಲಕ ಸುಲಭ ಮಾಸಿಕ ಕಂತುಗಳಲ್ಲಿ ಖರೀದಿಸಬಹುದು. 4500 ರಷ್ಟು ಕ್ಯಾಶ್ ಬ್ಯಾಕ್ on ಡೆಬಿಟ್ ಮತ್ತು ಕ್ರೆಡಿಟ್ ಕಾರ್ಡ್ (ಆಯ್ಧ ಬ್ಯಾಂಕ್) ಹೊಂದಿರುವವರಿಗೆ ಕೊಡುಗೆ ಲಭ್ಯವಿದೆ.
*ನಗದು ರಹಿತ ಶಾಪಿಂಗ್: ಸುಲಭ ಮಾಸಿಕ ಕಂತುಗಳಲ್ಲಿ ಬಜಾಜ್, ಎಚ್‌ಡಿಬಿ, ಎಚ್‌ಡಿಎಫ್‌ಸಿ, ಐಡಿಎಫ್‌ಸಿ ಫೈನಾನ್ಸ್ ಮೂಲಕ ಖರೀದಿಸುವ ಗ್ರಾಹಕರು ಬಡ್ಡಿ ರಹಿತ (ಶೇ.0 ಬಡ್ಡಿದರ) ತಮ್ಮ ಆಯ್ಕೆಯ ಎಲ್‌ಜಿ ಖರೀದಿಯ ಸುಲಭ ಮಾಸಿಕ ಕಂತುಗಳ ಮೂಲಕವೂ ಮರುಪಾವತಿಸಬಹುದಾಗಿದೆ.
1 ವರ್ಷದ ಉಚಿತ ಇನ್ಸೂರೆನ್ಸ್: ಎಲ್‌ಜಿ ಬಿಬಿನಲ್ಲಿ ಖರೀದಿಸುವವರಿಗೆ ಮಾತ್ರ ಎಲ್ಲಾ ಉತ್ಪನ್ನಗಳ ಮೇಲೆ ವಾರಂಟಿಯಲ್ಲಿ ಒಂದು ವರ್ಷದ ಉಚಿತ ಇನ್ಸೂರೆನ್ಸ್ ಕೂಡ ಲಭ್ಯವಿದ್ದರೆ ಗ್ರಾಹಕರು ಇದರ ಸದುಪಯೋಗವನ್ನು ಪಡೆಯಬಹುದು.
*ಉಚಿತ-ಖಚಿತ ಉಡುಗೊರೆ: ಖರೀದಿಸುವ ಎಲ್ಲಾ ಎಲ್‌ಜಿ ಏಸಿ ಜೊತೆಗೆ ಗ್ರಾಹಕರಿಗೆ ಸ್ಮಾರ್ಟ್ ವಾಚ್ ಉಚಿತ.
ಈ ಕೊಡುಗೆಗಳು ಕೆ.ಎಸ್.ರಾವ್ ರಸ್ತೆಯ ಎಸ್‌ಸಿಡಿಸಿಸಿ ಬ್ಯಾಂಕ್ ಪಕ್ಕದಲ್ಲಿರುವ ಸಿಟಿ ಸೆಂಟರ್ ಸಮೀಪದ ಎಲ್‌ಜಿ ಬೆಸ್ಟ್ ಶಾಪ್‌ನಲ್ಲಿ ಮಾತ್ರ ಲಭ್ಯವಿದೆ. ಹೆಚ್ಚಿನ ಮಾಹಿತಿಗಾಗಿ ಮೊ.ಸಂ : 8722288383/8748888383/8748883383ನ್ನು ಸಂಪರ್ಕಿಸಬಹುದು ಎಂದು ಪ್ರಕಟನೆ ತಿಳಿಸಿದೆ.