Vartha Bharati
Vartha Bharati
  • ಸುದ್ದಿಗಳು 
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು 
    • ದಕ್ಷಿಣಕನ್ನಡ
    • ಉಡುಪಿ
    • ಶಿವಮೊಗ್ಗ
    • ಕೊಡಗು
    • ಯಾದಗಿರಿ
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಮೈಸೂರು
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ‌
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ 
    • ವಾರ್ತಾಭಾರತಿ - ಓದುಗರ ಅಭಿಪ್ರಾಯ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ಇ-ಜಗತ್ತು
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ 
    • ಸಂಪಾದಕೀಯ
    • ಅಂಕಣಗಳು
      • ಬಹುವಚನ
      • ಮನೋ ಚರಿತ್ರ
      • ಮುಂಬೈ ಸ್ವಗತ
      • ವಾರ್ತಾ ಭಾರತಿ ಅವಲೋಕನ
      • ಜನಚರಿತೆ
      • ಈ ಹೊತ್ತಿನ ಹೊತ್ತಿಗೆ
      • ವಿಡಂಬನೆ
      • ಜನ ಜನಿತ
      • ಮನೋ ಭೂಮಿಕೆ
      • ರಂಗ ಪ್ರಸಂಗ
      • ಯುದ್ಧ
      • ಪಿಟ್ಕಾಯಣ
      • ವಚನ ಬೆಳಕು
      • ಆನ್ ರೆಕಾರ್ಡ್
      • ಗಾಳಿ ಬೆಳಕು
      • ಸಂವಿಧಾನಕ್ಕೆ 70
      • ಜವಾರಿ ಮಾತು
      • ಚರ್ಚಾರ್ಹ
      • ಜನಮನ
      • ರಂಗದೊಳಗಿಂದ
      • ಭೀಮ ಚಿಂತನೆ
      • ನೀಲಿ ಬಾವುಟ
      • ರಂಗಾಂತರಂಗ
      • ತಿಳಿ ವಿಜ್ಞಾನ
      • ತಾರಸಿ ನೋಟ
      • ತುಂಬಿ ತಂದ ಗಂಧ
      • ಫೆಲೆಸ್ತೀನ್ ‌ನಲ್ಲಿ ನಡೆಯುತ್ತಿರುವುದೇನು?
      • ಭಿನ್ನ ರುಚಿ
      • ಛೂ ಬಾಣ
      • ಸ್ವರ ಸನ್ನಿಧಿ
      • ಕಾಲಂ 9
      • ಕಾಲಮಾನ
      • ಚಿತ್ರ ವಿಮರ್ಶೆ
      • ದಿಲ್ಲಿ ದರ್ಬಾರ್
      • ಅಂಬೇಡ್ಕರ್ ಚಿಂತನೆ
      • ಕಮೆಂಟರಿ
      • magazine
      • ನನ್ನೂರು ನನ್ನ ಜನ
      • ಕಾಡಂಕಲ್ಲ್ ಮನೆ
      • ಅನುಗಾಲ
      • ನೇಸರ ನೋಡು
      • ಮರು ಮಾತು
      • ಮಾತು ಮೌನದ ಮುಂದೆ
      • ಒರೆಗಲ್ಲು
      • ಮುಂಬೈ ಮಾತು
      • ಪ್ರಚಲಿತ
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
images
  • ಸುದ್ದಿಗಳು
    • ರಾಜ್ಯ
    • ರಾಷ್ಟ್ರೀಯ
    • ಅಂತಾರಾಷ್ಟ್ರೀಯ
    • ಗಲ್ಫ್
    • ಟ್ರೆಂಡಿಂಗ್
    • ಕಾಸರಗೋಡು
    • ಬ್ರೇಕಿಂಗ್
    • ಕ್ರೀಡೆ
    • ಸಿನಿಮಾ
  • ಜಿಲ್ಲೆಗಳು
    • ದಕ್ಷಿಣಕನ್ನಡ
    • ಉಡುಪಿ
    • ಮೈಸೂರು
    • ಶಿವಮೊಗ್ಗ
    • ಕೊಡಗು
    • ದಾವಣಗೆರೆ
    • ವಿಜಯನಗರ
    • ಚಿತ್ರದುರ್ಗ
    • ಉತ್ತರಕನ್ನಡ
    • ಚಿಕ್ಕಮಗಳೂರು
    • ತುಮಕೂರು
    • ಹಾಸನ
    • ಚಾಮರಾಜನಗರ
    • ಬೀದರ್‌
    • ಕಲಬುರಗಿ
    • ಯಾದಗಿರಿ
    • ರಾಯಚೂರು
    • ವಿಜಯಪುರ
    • ಬಾಗಲಕೋಟೆ
    • ಕೊಪ್ಪಳ
    • ಬಳ್ಳಾರಿ
    • ಗದಗ
    • ಧಾರವಾಡ
    • ಬೆಳಗಾವಿ
    • ಹಾವೇರಿ
    • ಮಂಡ್ಯ
    • ರಾಮನಗರ
    • ಬೆಂಗಳೂರು ನಗರ
    • ಕೋಲಾರ
    • ಬೆಂಗಳೂರು ಗ್ರಾಮಾಂತರ
    • ಚಿಕ್ಕ ಬಳ್ಳಾಪುರ
  • ವಿಶೇಷ
    • ವಾರ್ತಾಭಾರತಿ 22ನೇ ವಾರ್ಷಿಕ ವಿಶೇಷಾಂಕ
    • ಆರೋಗ್ಯ
    • ತಂತ್ರಜ್ಞಾನ
    • ಜೀವನಶೈಲಿ
    • ಆಹಾರ
    • ಝಲಕ್
    • ಬುಡಬುಡಿಕೆ
    • ಓ ಮೆಣಸೇ
    • ವಾರ್ತಾಭಾರತಿ 21ನೇ ವಾರ್ಷಿಕ ವಿಶೇಷಾಂಕ
    • ಕೃತಿ ಪರಿಚಯ
    • ಮಾಹಿತಿ ಮಾರ್ಗದರ್ಶನ
  • ವಿಚಾರ
    • ಸಂಪಾದಕೀಯ
    • ಅಂಕಣಗಳು
    • ಲೇಖನಗಳು
    • ವಿಶೇಷ-ವರದಿಗಳು
    • ನಿಮ್ಮ ಅಂಕಣ
  • ಟ್ರೆಂಡಿಂಗ್
  • ಕ್ರೀಡೆ
  • ವೀಡಿಯೋ
  • ಸೋಷಿಯಲ್ ಮೀಡಿಯಾ
  • ಇ-ಪೇಪರ್
  • ENGLISH
  1. Home
  2. ಸುದ್ದಿಗಳು
  3. ಕರ್ನಾಟಕ
  4. 59 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ...

59 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್: ವರುಣಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ

ಬಳ್ಳಾರಿ ನಗರ ಕ್ಷೇತ್ರದಿಂದ ಅನಿಲ್ ಲಾಡ್, ಮೂಡಿಗೆರೆಯಿಂದ ಎಂ.ಪಿ ಕುಮಾರಸ್ವಾಮಿ ಕಣಕ್ಕೆ

19 April 2023 5:18 PM IST
share
59 ಅಭ್ಯರ್ಥಿಗಳ 3ನೇ ಪಟ್ಟಿ ಬಿಡುಗಡೆ ಮಾಡಿದ ಜೆಡಿಎಸ್: ವರುಣಾ ಕ್ಷೇತ್ರದ ಅಭ್ಯರ್ಥಿ ಬದಲಾವಣೆ
ಬಳ್ಳಾರಿ ನಗರ ಕ್ಷೇತ್ರದಿಂದ ಅನಿಲ್ ಲಾಡ್, ಮೂಡಿಗೆರೆಯಿಂದ ಎಂ.ಪಿ ಕುಮಾರಸ್ವಾಮಿ ಕಣಕ್ಕೆ

ಬೆಂಗಳೂರು: ವಿಧಾನಸಭಾ ಚುನಾವಣೆಗೆ ಜೆಡಿಎಸ್ ತನ್ನ ಅಭ್ಯರ್ಥಿಗಳ 3ನೇ ಪಟ್ಟಿ ಬುಧವಾರ ಬಿಡುಗಡೆ ಮಾಡಿದೆ. 

ಇಂದು ಬಿಜೆಪಿ ತೊರೆದು ಜೆಡಿಎಸ್ ಸೇರಿದ ಆಯನೂರು ಮಂಜುನಾಥ್ ಅವರಿಗೆ ಶಿವಮೊಗ್ಗ ನಗರ ಕ್ಷೇತ್ರದ ಟಿಕೆಟ್ ನೀಡಲಾಗಿದೆ. 

ಕಾಂಗ್ರೆಸ್ ತೊರೆದು ಜೆಡಿಎಸ್ ಸೇರಿದ್ದ  ಅನಿಲ್ ಲಾಡ್ ಗೆ ಬಳ್ಳಾರಿ ನಗರ ಕ್ಷೇತ್ರದಿಂದ, ಬಿಜೆಪಿ ತೊರೆದು ಪಕ್ಷ ಸೇರಿದ ಎಂ.ಪಿ ಕುಮಾರಸ್ವಾಮಿಗೆ ಮೂಡಿಗೆರೆ ಕ್ಷೇತ್ರದಿಂದ ಟಿಕೆಟ್ ನೀಡಲಾಗಿದೆ. 

ಇನ್ನು ವರುಣಾ ಕ್ಷೇತ್ರದಲ್ಲಿ ಅಭ್ಯರ್ಥಿ ಬದಲಾವಣೆ ಮಾಡಲಾಗಿದ್ದು, ಅಭಿಷೇಕ್ ಬದಲಿಗೆ ಡಾ: ಭಾರತಿ ಶಂಕರ್‌ ಅವರಿಗೆ ಟಿಕೆಟ್ ಘೋಷಿಸಲಾಗಿದೆ. 

ಇದನ್ನೂ ಓದಿ: ರಾಜೀನಾಮೆಗೂ ಮುನ್ನ ಜೆಡಿಎಸ್ ಸೇರಿ 'ಬಿ ಫಾರಂ' ಪಡೆದ ಆಯನೂರು ಮಂಜುನಾಥ್

ಅಭ್ಯರ್ಥಿಗಳ ಪಟ್ಟಿ

ನಿಪ್ಪಾಣಿ- ರಾಜು ಮಾರುತಿ ಪವಾರ್​

ಚಿಕ್ಕೋಡಿ ವಿಧಾನಸಭಾ ಕ್ಷೇತ್ರ-ಸದಾಶಿವ ವಾಳಕೆ

ಕಾಗವಾಡ ವಿಧಾನಸಭಾ ಕ್ಷೇತ್ರ- ಮಲ್ಲಪ್ಪ ಎಂ ಚುಂಗ

ಹುಕ್ಕೇರಿ ಕ್ಷೇತ್ರ- ಬಸವರಾಜಗೌಡ ಪಾಟೀಲ್​

ಅರಭಾವಿ ಕ್ಷೇತ್ರ- ಪ್ರಕಾಶ ಕಾಶ ಶೆಟ್ಟಿ

ಶಿವಮೊಗ್ಗ ನಗರ- ಆಯನೂರು ಮಂಜುನಾಥ್​

ಯಮಕನಮರಡಿ ಕ್ಷೇತ್ರ -ಮಾರುತಿ ಮಲ್ಲಪ್ಪ ಅಷ್ಟಗಿ

ಬೆಳಗಾವಿ ಉತ್ತರ ಕ್ಷೇತ್ರ- ಶಿವಾನಂದ ಮುಗಲಿಹಾಳ್​

ಬೆಳಗಾವಿ ದಕ್ಷಿಣ ಕ್ಷೇತ್ರ- ಶ್ರೀನಿವಾಸ್​ ತೋಳಲ್ಕರ್​

ಬೆಳಗಾವಿ ಗ್ರಾಮಾಂತರ ಕ್ಷೇತ್ರ- ಶಂಕರಗೌಡ ರುದ್ರಗೌಡ ಪಾಟೀಲ್

ರಾಮದುರ್ಗ ಕ್ಷೇತ್ರ- ಪ್ರಕಾಶ್​​ ಮುಧೋಳ

ಮುಧೋಳ ಕ್ಷೇತ್ರ-ಧರ್ಮರಾಜ್​ ವಿಠ್ಠಲ್ ದೊಡ್ಮನಿ

ತೇರದಾಳ ಕ್ಷೇತ್ರ-ಸುರೇಶ್ ಅರ್ಜುನ್ ಮಡಿವಾಳರ್​

ಜಮಖಂಡಿ ಕ್ಷೇತ್ರ-ಯಾಕೂಬ್ ಬಾಬಲಾಲ್​ ಕಪಡೇವಾಲ

ಬೀಳಗಿ ಕ್ಷೇತ್ರ-ರುಕ್ಕುದ್ದೀನ್ ಸೌದಗರ್​

ಬಾಗಲಕೋಟೆ ಕ್ಷೇತ್ರ-ದೇವರಾಜ ಪಾಟೀಲ್

ಹುನಗುಂದ ಕ್ಷೇತ್ರ-ಶಿವಪ್ಪ ಮಹದೇವಪ್ಪ ಬೋಲಿ

ವಿಜಯಪುರ ಕ್ಷೇತ್ರ-ಬಂದೇನವಾಝ್​ ನಾಜರಿ

ಸುರಪುರ ಕ್ಷೇತ್ರ-ಶ್ರವಣಕುಮಾರ ನಾಯ್ಕ್​

ಕಲಬುರಗಿ ದಕ್ಷಿಣ ಕ್ಷೇತ್ರ-ಕೃಷ್ಣಾರೆಡ್ಡಿ

ಔರಾದ್ ಕ್ಷೇತ್ರ-ಜೈಸಿಂಗ್ ರಾಥೋಡ್​

ರಾಯಚೂರು ನಗರ ಕ್ಷೇತ್ರ-ಈ.ವಿನಯ್ ಕುಮಾರ್​

ಮಸ್ಕಿ ಕ್ಷೇತ್ರ-ರಾಘವೇಂದ್ರ ನಾಯಕ

ಕನಕಗಿರಿ ಕ್ಷೇತ್ರ-ರಾಜಗೋಪಾಲ

ಯಲಬುರ್ಗಾ ಕ್ಷೇತ್ರ-ಮಲ್ಲನಗೌಡ ಸಿದ್ದಪ್ಪ ಕೋಣನಗೌಡ

ಕೊಪ್ಪಳ ಕ್ಷೇತ್ರ-ಚಂದ್ರಶೇಖರ

ಶಿರಹಟ್ಟಿ ಕ್ಷೇತ್ರ-ಹನುಮಂತಪ್ಪ ನಾಯಕ

ಗದಗ ಕ್ಷೇತ್ರ-ಯಂಕನಗೌಡ ಗೋವಿಂದಗೌಡರ

ರೋಣ ಕ್ಷೇತ್ರ-ಮುಗದಮ್​ ಸಾಬ್ ಮುಧೋಳ

ಚಿತ್ರದುರ್ಗ ಕ್ಷೇತ್ರ-ರಘು ಆಚಾರ್

ರಾಜರಾಜೇಶ್ವರಿನಗರ ಕ್ಷೇತ್ರ-ಡಾ.ನಾರಾಯಣಸ್ವಾಮಿ

ಮಲ್ಲೇಶ್ವರಂ ಕ್ಷೇತ್ರ-ಉತ್ಕರ್ಷ್

ಚಿಕ್ಕಪೇಟೆ ಕ್ಷೇತ್ರ-ಇಮ್ರಾನ್ ಪಾಷಾ

ಚಾಮರಾಜಪೇಟೆ ಕ್ಷೇತ್ರ-ಗೋವಿಂದರಾಜ್

ಪದ್ಮನಾಭನಗರ ಕ್ಷೇತ್ರ-ಬಿ.ಮಂಜುನಾಥ

ಬಿಟಿಎಂ ಲೇಔಟ್​ ಕ್ಷೇತ್ರ-ವೆಂಕಟೇಶ್​

ಜಯನಗರ ಕ್ಷೇತ್ರ-ಕಾಳೇಗೌಡ

ಬೊಮ್ಮನಹಳ್ಳಿ ಕ್ಷೇತ್ರ-ನಾರಾಯಣರಾಜು

ಅರಸೀಕೆರೆ ಕ್ಷೇತ್ರ-ಎನ್.ಆರ್.ಸಂತೋಷ್​

ಮೂಡಬಿದ್ರೆ ಕ್ಷೇತ್ರ-ಅಮರಶ್ರೀ

ಸುಳ್ಯ ಕ್ಷೇತ್ರ-ಹೆಚ್.ಎನ್.ವೆಂಕಟೇಶ್

ವಿರಾಜಪೇಟೆ ಕ್ಷೇತ್ರ-ಮನ್ಸೂರ್ ಅಲಿ

ಚಾಮರಾಜ ಕ್ಷೇತ್ರ-ಹೆಚ್.ಕೆ.ರಮೇಶ್

ನರಸಿಂಹರಾಜ ಕ್ಷೇತ್ರ-ಅಬ್ದುಲ್ ಖಾದರ್ ಶಾಹಿದ್​

ಚಾಮರಾಜನಗರ ಕ್ಷೇತ್ರ-ಮಲ್ಲಿಕಾರ್ಜುನ ಸ್ವಾಮಿ

ಕೂಡ್ಲಿಗಿ ಕ್ಷೇತ್ರ-ಕೋಡಿಹಳ್ಳಿ ಭೀಮಪ್ಪ

12 ಕ್ಷೇತ್ರಗಳಲ್ಲಿ ಜೆಡಿಎಸ್​ ಅಭ್ಯರ್ಥಿಗಳ ಬದಲಾವಣೆ

ಬಸನಬಾಗೇವಾಡಿ ಕ್ಷೇತ್ರ-ಸೋಮನಗೌಡ ಪಾಟೀಲ್

ಬಸವಕಲ್ಯಾಣ ಕ್ಷೇತ್ರ-ಸಂಜಯ್ ವಾಡೇಕರ್​

ಬೀದರ್ ಕ್ಷೇತ್ರ-ಸೂರ್ಯಕಾಂತ್ ನಾಗಮಾರಪಳ್ಳಿ

ಕುಷ್ಟಗಿ ಕ್ಷೇತ್ರ-ಶರಣಪ್ಪ ಕುಂಬಾರ

ಹಗರಿಬೊಮ್ಮನಹಳ್ಳಿ ಕ್ಷೇತ್ರ-ನೇಮಿರಾಜ ನಾಯ್ಕ್​

ಬಳ್ಳಾರಿ ನಗರ ಕ್ಷೇತ್ರ-ಅನಿಲ್ ಲಾಡ್​

ಚನ್ನಗಿರಿ ಕ್ಷೇತ್ರ-ತೇಜಸ್ವಿ ಪಟೇಲ್​

ಮೂಡಿಗೆರೆ ಕ್ಷೇತ್ರ-ಎಂ.ಪಿ.ಕುಮಾರಸ್ವಾಮಿ

ರಾಜಾಜಿನಗರ ಕ್ಷೇತ್ರ-ಡಾ.ಅಂಜನಪ್ಪ

ಬೆಂಗಳೂರು ದಕ್ಷಿಣ ಕ್ಷೇತ್ರ-ರಾಜಗೋಪಾಲರೆಡ್ಡಿ

ಮಂಡ್ಯ ಕ್ಷೇತ್ರ-ಬಿ.ಆರ್.ರಾಮಚಂದ್ರ

ವರುಣಾ ಕ್ಷೇತ್ರ-ಭಾರತಿ ಶಂಕರ್​

ಜಾತ್ಯತೀತ ಜನತಾದಳ ಪಕ್ಷದ ವಿಧಾನಸಭೆ ಚುನಾವಣೆಯಲ್ಲಿ ಸ್ಪರ್ಧಿಸುತ್ತಿರುವ ಅಭ್ಯರ್ಥಿಗಳ
3 ನೇ ಪಟ್ಟಿಯನ್ನು ಇಂದು ಬಿಡುಗಡೆ ಮಾಡಲಾಯಿತು. pic.twitter.com/lqy6xo6KcE

— Janata Dal Secular (@JanataDal_S) April 19, 2023
share
Next Story
X