ದ್ವಿತೀಯ ಪಿಯು ಫಲಿತಾಂಶ: ನಿಸ್ಮಾಗೆ 96 ಶೇ. ಅಂಕಗಳು

ಬಂಟ್ವಾಳ, ಎ.23: ದ್ವಿತೀಯ ಪಿಯುಸಿ ಪರೀಕ್ಷೆಯಲ್ಲಿ ಅಡ್ಯಾರ್ ಬರಾಕ ಪಿ.ಯು. ಕಾಲೇಜು ವಿದ್ಯಾರ್ಥಿನಿ ನಿಸ್ಮಾ ಆಯತ್ 577(ಶೇ.96) ಅಂಕಗಳನ್ನು ಗಳಿಸಿ ವಿಶಿಷ್ಟ ಶ್ರೇಣಿಯಲ್ಲಿ ಉತ್ತೀರ್ಣರಾಗಿದ್ದಾರೆ.
ಇವರು ಬಿ.ಸಿ.ರೋಡಿನ ನಿದಾ ಕಮ್ಯುನಿಕೇಶನ್ಸ್ ಮಾಲಕ ಹಾಗೂ ಕರ್ನಾಟಕ ಒನ್ ಸಂಸ್ಥೆಯ ನಿರ್ವಾಹಕ ಇಲ್ಯಾಸ್ ಹಾಗೂ ಫಾತಿಮಾ ನಸ್ರತ್ ದಂಪತಿಯ ಪುತ್ರಿ.
Next Story