ಯುವಕ ಆತ್ಮಹತ್ಯೆ
ಪಡುಬಿದ್ರಿ, ಎ.23: ಸಾಲದ ವಿಚಾರದಲ್ಲಿ ಖಿನ್ನತೆಗೆ ಒಳಗಾಗಿದ್ದ ಪಡುಬಿದ್ರೆ ನಡಿಪಟ್ಣ ಸಾಗರ ವಿದ್ಯಾ ಮಂದಿರ ಬಳಿಯ ನಿವಾಸಿ ರವಿಚಂದ್ರ (30) ಎಂಬವರು ಜೀವನದಲ್ಲಿ ಜಿಗುಪ್ಸೆಗೊಂಡು ಎ.21ರಂದು ರಾತ್ರಿ ಮನೆಯ ಮೇಲ್ಛಾವಣಿಯ ಹಾಲ್‌ನ ಮರದ ಜಂತಿಗೆ ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಬಗ್ಗೆ ಪಡುಬಿದ್ರಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
Next Story