ದ್ವಿತೀಯ ಪಿಯು ಪರೀಕ್ಷೆ: ಕಲಾ ವಿಭಾಗದಲ್ಲಿ ಖತೀಜಾ ರೈಹಾನ ರಾಜ್ಯಕ್ಕೆ 7ನೇ ಸ್ಥಾನಿ

ಮಂಗಳೂರು, ಎ.23: ಪ್ರಸಕ್ತ ಸಾಲಿನ ದ್ವಿತೀಯ ಪಿಯು ಪರೀಕ್ಷೆಯಲ್ಲಿ ಮಂಗಳೂರಿನ ಸೈಂಟ್ ಅಲೋಶಿಯಸ್ ಪಿಯು ಕಾಲೇಜು ವಿದ್ಯಾರ್ಥಿನಿ ಖತೀಜಾ ರೈಹಾನ 587 (97.83 ಶೇ.) ಅಂಕಗಳನ್ನು ಗಳಿಸಿ ಕಲಾ ವಿಭಾಗದಲ್ಲಿ ರಾಜ್ಯಕ್ಕೆ ಏಳನೇ ಸ್ಥಾನಗಳಿಸಿದ್ದಾರೆ.
ಸೈಕಾಲಜಿ ಮತ್ತು ಹೋಂ ಸಯನ್ಸ್‌ನಲ್ಲಿ ತಲಾ 100 ಶೇ. ಅಂಕ ಹಾಗೂ ಫ್ರೆಂಚ್ ವಿಷಯದಲ್ಲಿ 99 ಅಂಕಗಳನ್ನು ಇವರು ಗಳಿಸಿದ್ದಾರೆ.
ಇವರು ಫೈಸಲ್ ಅಬ್ಬಾಸ್ ಮತ್ತು ತಾಹಿರಾ ಬಾನು ದಂಪತಿಯ ಪುತ್ರಿ.
Next Story