ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಸುಹೈಲ್‌ಗೆ 561ಅಂಕ

ಮಂಗಳೂರಿನ ಸಂತ ಅಲೋಶಿಯಸ್ ಕಾಲೇಜಿನ ದ್ವಿತೀಯ ಪಿಯು ವಿಜ್ಞಾನ ವಿಭಾಗದ ವಿದ್ಯಾರ್ಥಿ ಮುಹಮ್ಮದ್ ಸುಹೈಲ್ 561 (ಶೇ.93.5) ಅಂಕ ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆ ಹೊಂದಿದ್ದಾರೆ.
ಎಸೆಸೆಲ್ಸಿ ಪರೀಕ್ಷೆಯಲ್ಲೂ 610 (ಶೇ.97.6) ಅಂಕ ಪಡೆದಿದ್ದ ಇವರು ಕೃಷ್ಣಾಪುರದ ಯು.ಎಂ. ಬಶೀರ್ ಅಹ್ಮದ್ ಮತ್ತು ನೆಫೀಸಾ ದಂಪತಿಯ ಪುತ್ರ.
Next Story