ದ್ವಿತೀಯ ಪಿಯು ಪರೀಕ್ಷೆ: ಫಾತಿಮಾ ಶಹ್ ಲಾರಿಗೆ 91.1 ಶೇ. ಅಂಕ

ಉಳ್ಳಾಲ, ಎ.25: ಪ್ರಸಕ್ತ ಸಾಲಿನ ದ್ವಿತೀಯ ಪಿಯು ವಾರ್ಷಿಕ ಪರೀಕ್ಷೆಯಲ್ಲಿ ಬೀದರ್ ನ ಶಹೀನ್ ಪಿಯು ಕಾಲೇಜಿನ ವಿಜ್ಞಾನ ವಿಭಾಗದ ವಿದ್ಯಾರ್ಥಿನಿ ಫಾತಿಮಾ ಶಹ್ ಲಾ ಒಟ್ಟು 547 (ಶೇ91.1) ಅಂಕಗಳನ್ನು ಪಡೆದು ವಿಶಿಷ್ಟ ಶ್ರೇಣಿಯಲ್ಲಿ ತೇರ್ಗಡೆಯಾಗಿದ್ದಾರೆ. ಇವರು ಉಳ್ಳಾಲ ಮುಕ್ಕಚ್ಚೇರಿಯ ಅಬ್ದುಸ್ಸಮದ್ ಯು.ಟಿ. ಮತ್ತು ಶಹೀದಾ ಬೋಳಿಯಾರ್ ದಂಪತಿಯ ಪುತ್ರಿ.
Next Story





