ಮಲಯಾಳಂ ಹಿರಿಯ ನಟ ಮಾಮುಕೋಯ ನಿಧನ

ಕೋಝಿಕೋಡ್: ಹೃದಯಾಘಾತದಿಂದ ಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಮಲಯಾಳಂ ಖ್ಯಾತ ನಟ ಮಾಮುಕೋಯ ಬುಧವಾರ ನಿಧನರಾದರು.
ಸೋಮವಾರ ಮಲಪ್ಪುರಂನ ವಂಡೂರಿನಲ್ಲಿ ಫುಟ್ಬಾಲ್ ಪಂದ್ಯಾವಳಿಯ ವೇಳೆ ಮಾಮುಕೋಯ ಕುಸಿದು ಬಿದ್ದಿದ್ದರು. ತಕ್ಷಣವೇ ಅವರನ್ನುಕೋಝಿಕೋಡ್ ನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆಗಾಗಿ ದಾಖಲಿಸಲಾಗಿತ್ತು.
Next Story





